ಈಟೀವಿಯಲ್ಲಿ ನಿರೂಪಕ ರಮೇಶ್ ಸಹ ಅತ್ಯುತ್ತಮ ರೀತಿಯ ನಿರೂಪಣೆ ನೀಡುತ್ತಿದ್ದಾರೆ. ಭಾವನ ಈಗ ಉದಯ ವಾಹಿನಿಯಲ್ಲಿ ತಮ್ಮ ಛಾಪು ತೋರಿಸಲು ಪ್ರಯತ್ನ ಪಡ್ತಾ ಇದ್ದಾರೆ,ಆದರೆ ಅದ್ಯಾಕೋ ಆ ನಿರೂಪಕಿ ಕೂಗಾಟಕ್ಕೆ-ಕಿರುಚಾಟಕ್ಕೆ ಆದ್ಯತೆ ಕೊಡ್ತಾ ಇರ್ತಾರೆ. ನಿರೂಪಕಿ ಹಾಗೆಲ್ಲ ಕಿರುಚಾಡ ಬಾರದು ಭಾವನ. ಬಂದ ಸ್ಪರ್ಧಿಗಳು ಬದಲಾಗ್ತಾ ಇರ್ತಾರೆ ಆದರೆ ನಿರೂಪಕರು ಮಾತ್ರ ಒಬ್ಬರೇ ಇರ್ತಾರೆ, ಕೆಲವು ಸಂದರ್ಭಗಳಲ್ಲಿ ಹೊರೆತು ಪಡಿಸಿ! ಕಿರುಚ ಬ್ಯಾಡ್ರಿ ಭಾವನ !:-) ವೀಕ್ಷಕರು ಹೆದರಿ ಕೊಳ್ತಾರೆ 🙂
ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್






0 Comments