
ಈ ಪುಸ್ತಕಕ್ಕೆ ‘ಬಿಸಿಲು ಕೋಲು’ ಎಂಬ ಹೆಸರು ಏಕೆಂದರೆ ನಮ್ಮ ಮೂರ್ತಿ ಕೂಡಾ ಹಾಗೆ ಇದ್ದಾರೆ-
ತೆಳುವಾಗಿ, ಪಾರದರ್ಶಕವಾಗಿ, ಒಂದು ಹಳೆಯ ಜೇನುತುಪ್ಪದ ಬಾಟಲಿಯಿದ್ದಂತೆ.
-ಜಯಂತ ಕಾಯ್ಕಿಣಿ
(ಪುಸ್ತಕ ಬಿಡುಗಡೆ ಸಮಾರಂಭದಲ್ಲಿ)
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments