ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಣದ ರ೦ಗೋಲಿಯ ಎಳೆ ಹರಡುತ್ತಾ … – ಅನು ಪಾವಂಜೆ

ಒಂದು ಎಳೆ

– ಅನು ಪಾವಂಜೆ

ಅತ್ತ ಸಾಗಿದವನ

ಹಾಗೇ ನೋಡುತ್ತಾ

ಇಲ್ಲಿ ಸುಮ್ಮನೇ ಕೂರುವುದು….

ಒ೦ದೊಮ್ಮೆ ಇದೇ

ಹಾದಿಯ ಹೆಜ್ಜೆಯಾಗಿದ್ದನೇ

ಎ೦ದು ಒಳಗೊಳಗೆ

ಪ್ರಶ್ನೆಗಳನ್ನಿಡುವುದು…..

ಎಲ್ಲವೂ

ಇಲ್ಲಿಲ್ಲದ ಅ೦ಗಳದಲ್ಲಿ

ಕಾಣದ ರ೦ಗೋಲಿಯ

ಎಳೆ ಹರಡುತ್ತಾ

ನವಿರಾದ

ಬಳ್ಳಿಯ ಹರಡಿಸಿದ೦ತೆ…..

‍ಲೇಖಕರು G

20 October, 2012

4 Comments

  1. D,Ravi Varma

    heart touching…..

  2. bharathi bv

    Abbaaaa ….aa novinele illoo gaalige haaridanthe …

  3. ugamasrinivas

    really touchy

  4. Usha Rai

    felt the pain. chennaagide kavana.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading