ಕವಿಮನದಲ್ಲಿ ಈ ಬಾರಿ ನರೇಗಲ್ಲರು ಅನುವಾದಿಸಿದ ರವೀ೦ದ್ರನಾಥ ಟಾಗೂರರ ಕವಿತೆಗಳ ವಾಚನ ಜರುಗಿತು. ತಮ್ಮ ಕವಿತೆಗಳ ಮೂಲಕ ಮೋಡಿ ಮಾಡಿರುವ ಗೋಪಾಲ ವಾಜಪೇಯಿ ಅವರು ಈ ಕವಿತೆಗಳನ್ನು ವಾಚಿಸಿದರು. ಎ.ಎಸ್.ಮೂರ್ತಿ ಸಾಥ್ ನೀಡಿದರು. ‘ಅಭಿನಯ ತರ೦ಗ’ದ ವಿದ್ಯಾರ್ಥಿಗಳು ಕವಿತೆಗಳಿಗೆ ದೃಶ್ಯ ರೂಪ ನೀಡಿದರು. ಆ ಸ೦ಜೆಯ ಕೆಲವು ಚಿತ್ರಗಳು ನಿಮಗಾಗಿ..
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :







0 Comments