ನೂರರ ಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಷಯ ಕುರಿತು ಮಧ್ಯಾಹ್ನದ ಗೋಷ್ಠಿ. ಪ್ರೊ. ಜಿ. ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯ ಕುರಿತು ಕುರಿತು ಉಪನ್ಯಾಸ ನಡೆಯಿತು. ಡಾ. ಬಸವಲಿಂಗ ಪಟ್ಟದ್ಧೇವರು, ಹಾಗೂ ಡಾ. ಎಂ.ಎಲ್. ಶಂಕರಲಿಂಗಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್ತು: ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಧನೆ ಕುರಿತು ಉಪನ್ಯಾಸ ನೀಡಿದರು.
ಫೋಟೋಗಳು : ರಮೇಶ್ ಹಿರೇಜಂಬೂರ್









ನನ್ನ ಮುತ್ತಜ್ಜ ಸಾಹಿತ್ಯ ಪರಿಷತ್ತಿನ ಮೊದಲ ಕಾರ್ಯದರ್ಶಿ ಆಗಿದ್ದರು …