ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕತ್ತಲ ಹೂವಿನ ಹಾಡು

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗುಂಬಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಾಟಕ ಅಕಾದೆಮಿಯಿಂದ ನಾಟಕ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಆಫ್ರಿಕನ್ ಕವಿ ಬೆಂಜಮಿನ್ ಮೊಲಾಯಿಸ್ (ಬೆಂಜಮೀನನ್ನು 1985ರಲ್ಲಿ ಬಿಳಿಯ ಪೊಲೀಸ್ ನನ್ನು ಕೊಂದ ಆಪಾದನೆಯ ಮೇಲೆ ಗಲ್ಲಿಗೇರಿಸಲಾಯಿತು)ನ ಕುರಿತ ‘ಕತ್ತಲ ಹೂವಿನ ಹಾಡು’ ಎಂಬ ನಾಟಕವನ್ನು (ಮೂಲ ಕಥೆ: ಸುಧಾ ಚಿದಾನಂದಗೌಡ, ರಂಗರೂಪ ಮತ್ತು ನಿರ್ದೇಶನ: ಮಂಜುನಾಥ ವಿ ಎಂ, ನಾಟಕಕ್ಕೆ ಪೂರಕವಾಗಿ ಎಂ.ಆರ್.ಕಮಲ ಅವರ ಅನುವಾದಿತ ಆಫ್ರಿಕನ್ ಪದ್ಯಗಳನ್ನು ಆಯ್ದುಕೊಳ್ಳಲಾಗಿದೆ) ಆಗಸ್ಟ್ ಎರಡನೇ ವಾರದಲ್ಲಿ ಪ್ರದರ್ಶನ ನಡೆಯಲಿದೆ. ಶಿಬಿರದ ಉದ್ಘಾಟನೆ ಸೋಮವಾರ ನಡೆಯಿತು

]]>

‍ಲೇಖಕರು G

26 July, 2012

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. D.RAVI VARMA

    ಅಭಿನಂದನೆಗಳು . ಗ್ರಾಮೀಣ ಮಟ್ಟದಲ್ಲಿ ನಾಟಕ ಅಕ್ಯಾಡೆಮಿ ನಾಟಕ ಮಾಡಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣ. ಆ ಶಿಬಿರ ಅಲ್ಲಿಯ ಮಕ್ಕಳಿಗೆ confidence ,ಹಾಗು ಸಾಂಸ್ಕೃತಿಕ ಪ್ರಜ್ಞೆ ಮತ್ತು ಎಚ್ಚರ ಬೆಳೆಸುವನ್ತಾಗಲಿ.ಬೆಂಜಮಿನ್ ಮೊಲಾಯಿಸ್ ನಿಜಕ್ಕೂ ಅದ್ಬುತವಾದ ಹೋರಾಟಗಾರ . ಆದರೆ ಆ ಹಳ್ಳಿಗಾಡಿನ ಮಕ್ಕಳಿಗೆ ನಮ್ಮ ಜನಪದ ದ ನಾಟಕವಾಗಿದ್ರೆ,ಅದು ಹೆಚ್ಚು ಸಮನ್ಜಸವಾಗುತಿತ್ತೇನೋ , ಅನಿಸುತ್ತಿದೆ .
    ರವಿ ವರ್ಮ ಹೊಸಪೇಟೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading