ರೇಡಿಯೋ ಸದ್ದು…
94.3 ಎಫೆಮ್ ಆರ್ಜೆ ಅಂಜಾನ್ ..ತುಂಟ ಆರ್ಜೆಗಳ ಸೇರುವ ಹೆಸರು. ಬರಿ ಹಿಂದಿ ಗಾನೆ ಈ ಎಫೆಮ್ ನಲ್ಲಿ ಪ್ರಸಾರ ಆಗೋದು. ನಾನಂತೂ ಮೊದಲು ಸಿಕ್ಕಾಪಟ್ಟೆ ಕೇಳ್ತಾ ಇದ್ದ ಎಫೆಮ್. ಈ ಅಂಜಾನ್ ನಾನು ಕೇಳಿದಂಗೆ ಹೆಚ್ಚಾಗಿ ಒಂಬತ್ತು ಗಂಟೆಯ ಕಾರ್ಯಕ್ರಮದಲ್ಲಿ ಭಾಗವಹಿಸ್ತಾ ಇದ್ರು.ಬರಿ ಇಂಗ್ಲೀಷ್ ಆಗಾಗ ಅಷ್ಟೆ ಅಲ್ಲದೆ, ಈಗ ಕೇಳಿ,
ಆಗಾಗ ಕನ್ನಡ ಬಳಸಿ ಕನ್ನಡಿಗರಿಗೆ ಸಂತೋಷ ಉಂಟು ಮಾಡುವ ಆರ್ಜೆ.ವಾಟ್ ಈಸ್ ಯುವರ್ ನೇಮ್… ಒಹ್ ಆಪ್ ಕ ನಾಮ್ ಕೃಷ್ಣ… ಕಿಶನ ಕನ್ನಯ್ಯ ..:-) .ನಿಮ್ಮ ಸುತ್ತಲು ಹುಡುಗೀರು ಇದ್ದಾರ ( ಹೊಟ್ಟೆ ಕಿಚ್ಚಿನ ಮಾತಾ ??
]ಹೀಗೆ ಸಾಗುತ್ತೆ ಪ್ರಶ್ನೆಗಳು
. ಬರೀ ಇಂಗ್ಲೀಷ್…:-). ಎಲ್ಲೋ ಒಂದು ಸರ್ತಿ ಕನ್ನಡ ಅ..ಅ.. ಇದು ಅಂಜಾನ್ ಶೈಲಿ.
ಸಾಮಾನ್ಯವಾಗಿ ಕೇಳುಗರಿಗೆ ಆರ್ಜೆಗಳು ಧ್ವನಿಯ ಮೂಲಕ ಪರಿಚಿತರು. ಅವರನ್ನು ಯಾರು ಕಂಡಿರಲ್ಲ. ಈ ಪ್ರತಿಭೆಗಳ ಬಗ್ಗೆ ಅನೇಕ ಕಂಪನಿಗಳು ಸ್ಪರ್ಧೆ ಇಡ್ತಾ ಇರುತ್ತದೆ. ಇತ್ತೀಚಿನ ತಿಂಗಳಲ್ಲಿ ಬೆಸ್ಟ್ ಆರ್ಜೆ-ಫ್ಯಾಶನಬಲ್ ಆರ್ಜೆ ಯಾರು ಎನ್ನುವ ಸ್ಪರ್ಧೆ ನಡೆಯಿತು.
ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments