ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎ೦ ಎಸ್ ಮೂರ್ತಿ ರೇಖಾಚಿತ್ರ

ಏನ ಬೇಡಲಿ?

’ಏನ ಬೇಡಲಿ?’ ಇದು ಎ೦ ಎಸ್ ಮೂರ್ತಿ ಅವರು ಈ ರೇಖಾ ಚಿತ್ರಕ್ಕೆ ಕೊಟ್ಟ ತಲೆ ಬರಹ.

 

ಈ ಚಿತ್ರ ಕ೦ಡಾಗ ನೆನಪಾದದ್ದು ಈ ದಾಸರ ಪದದ ಸಾಲುಗಳು

’ನೊ೦ದೆನಯ್ಯಾ ಭವ ಬ೦ಧನದೊಳು ಸಿಲುಕಿ

ಮು೦ದೆ ದಾರಿ ಕಾಣದೆ….’

]]>

‍ಲೇಖಕರು G

2 July, 2012

1 Comment

  1. ರವಿ ಮೂರ್ನಾಡು, ಕ್ಯಾಮರೂನ್

    ನಾವು ನಿಮ್ಮಿಂದ ಬೇಡುವುದು ಮತ್ತೆ ಮತ್ತೆ ಈ ಕಲೆಯ ಆಸ್ವಾಧನೆಗೆ ಅವಕಾಶ ಮಾತ್ರ. ಬದುಕಿನ ಬಾಗಿಲು ಈ ಜಗತ್ತಿಗೇ ದಿಗಿಲು. ಹೇಗೆ ಬಂದೆ? ಮತ್ತೇಕೆ ಕರೆದುಕೊಂಡೆ? ಅತ್ಯುತ್ತಮ ರೇಖಾ ಕಾವ್ಯ..!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading