ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಯ ಹನಿ..

ಗಾಯತ್ರೀ ರಾಘವೇಂದ್ರ ಶಿರಸಿ
ನೆನಪುಗಳ ಹೊದಿಕೆ
ಎಳೆದುಕೊಂಡಷ್ಟೂ
ವಿಷಾದದ ಧಗೆ
ಕನವರಿಸಿದಷ್ಟೂ
ಜಟಿಲವಾಗುವ
ನೂಲೆಳೆಯ ಬಂಧ
ಅನುಭವಿಸಿದಷ್ಟೂ
ಆಪ್ತವಾಗುವ
ಗಾಢ ಕತ್ತಲು
ಬರೆದಷ್ಟೂ ಹಗುರಾಗದ
ನೋವು ತುಂಬಿದ
ಮೌನ ಭಾವ
ಹಾಡಿದಷ್ಟೂ ಮುಗಿಯಲಾಗದ
ಎದೆಯಾಲಾಪದ
ವಿರಹ ಗೀತೆ
ಬಯಸಿದರೆ ಸಿಗದ
ಸಿಕ್ಕಿಯೂ ದಕ್ಕದ
ಒಲವು ..ನೀನು

‍ಲೇಖಕರು admin

14 March, 2017

3 Comments

  1. Anonymous

    Very nice: ))

  2. umesh mundalli

    ಉತ್ತಮ ಕವಿತೆ

  3. Anonymous

    Super

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading