ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಯೊಳಗೆ ನಿನ್ನದೇ ಸದ್ದುಗಳು

ಹಾಯ್ಕುಗಳು – ಪ್ರಕಾಶ ಬಿ. ಜಾಲಹಳ್ಳಿ

1

ಪ್ರೀತಿಯ ಹನಿ

ಎಲ್ಲರ ಹೃದಯದಿ

ಜೀವದ ದನಿ

2

ಎದೆಯೊಳಗೆ

ನಿನ್ನದೇ ಸದ್ದುಗಳು

ಹೆಜ್ಜೆಗಳಿಲ್ಲ

3

ಕಣ್ಣ ಒಳಗೆ

ನಿನ್ನದೇ ಕನಸು

ನೀ ಬರಲಿಲ್ಲ

4

ಕಣ್ಣ ಕನಸು

ಬೇಡಿದೆ ಪ್ರೀತಿಯನು

ಕಣ್ಣ ತಬ್ಬದೆ

5

ಕಣ್ಣ ಹನಿಗೂ

ಕಾಣದ ಕಥೆಯುಂಟು

ಪ್ರೀತಿಯ ನಂಟು

6

ನೀಲಿ ಕನ್ನೆಯ

ನೀಲ ಮೂಗಿನ ಬೊಟ್ಟು

ಈ ಅರ್ಧ ಚಂದ್ರ

 

   ]]>

‍ಲೇಖಕರು G

15 July, 2012

3 Comments

  1. Anilkumar Alalamath

    Dear Prakash…
    Preetiya bagegina atyuttumavad salugalannu bareddiri, idu nimma pritiya pisu maatugala???????

  2. shanthi k.a.

    very nice….

  3. mmshaik

    uttama hni kavanagalu. ee avadhige kavana kalisuvudu hege…..?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading