ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಆರ್ ರಮೇಶ ಹೊಸ ಕವಿತೆ- ಪ್ರಳಯವಾಗಿರುವುದು

ಎಚ್ ಆರ್ ರಮೇಶ 

ಕಾಲಕ್ಕೆ ನೆನಪಿನ ಹಂಗಿಲ್ಲ,
ಅದು ಪ್ರಕಟಗೊಂಡಾಗಲೇ ಪ್ರಳಯವಾಗಿದೆ,
ನಿನ್ನನು ನಿಜವೆಂದು ಭ್ರಮೆಗೊಂಡಿರುವೆ
ಪ್ರಕಟಗೊಂಡಾಗಲೇ ಕಾಣಬೇಕಿತ್ತು;

ಪ್ರಳಯವಾಗುವುದಕ್ಕೂ ಮುನ್ನ,
ಆದರೂ ನೆನಪಿನ ಹಂಗನ್ನು
ಮೆತ್ತಿಕೊಂಡು ವ್ಯಥೆಪಡುತ್ತಿರುವುದು
ನಿಜ,
ಪ್ರಳಯವಾಗಿರುವುದು
ಇದೆಯೇ
ಅದೇ ಹೂವು ಅದೇ ಆಗಿಲ್ಲದಿರುವಾಗ?

‍ಲೇಖಕರು Admin

4 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading