ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ
ಬಿಟ್ಟುಕೊಡುವುದರ ಮೂಲಕ …
ಎಂಬ ಸಾಲನ್ನು ಸು ರಂ ಎಕ್ಕುಂಡಿ ಯವರದ್ದು ಎಂದು ನಾವು ಭಾವಿಸಿದ್ದೆವು. ಆದರೆ ಪತ್ರಕರ್ತೆ ವಿದ್ಯಾರಶ್ಮಿ ‘ಇದು ಕೆ ವಿ ತಿರುಮಲೇಶ್ ಅವರದ್ದಲ್ಲವೇ’ ಎಂದು ಮೈಲ್ ಮಾಡಿದ್ದಾರೆ.
ಈ ಸಾಲು ಯಾರದು ಎಂಬ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದ್ದರೆ ತಿಳಿಸುತ್ತೀರಾ?






0 Comments