ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿಯ ವಿರಹ

ಜೋಗಿ

ಕೆಂಡಸಂಪಿಗೆಯ ಎಸಳ ಮೇಲೆ ಕೂತ ಇಬ್ಬನಿಯಂಥ ಊರು. ಒಮ್ಮೊಮ್ಮೆ ತಲೆಕೆಟ್ಟು ಇಬ್ಬನಿ ಕರಗುತ್ತದೆ. ಊರು ಕೆಂಡವಾಗುತ್ತದೆ.ಮಕ್ಕಳನ್ನು ಮೀಯಿಸಿ, ಈಜಿಸಿ, ನೀರು ಕುಡಿಸಿ ಉಲ್ಲಾಸಪಡಿಸುತ್ತಿದ್ದ ನೇತ್ರಾವತಿ ಹೀಗೆ ಮೃತ್ಯುಸ್ವರೂಪಿಯಾಗಿ ಕಾಣಿಸುತ್ತಾಳೆ.
ಉಪ್ಪಿನಂಗಡಿ ಬದುಕು ಮತ್ತು ಬರಹ. ಹಗಲು ಮತ್ತು ತ್ರಿಸಂಧ್ಯೆ. ಅನುರಾಗ ಮತ್ತು ವಿರಹ.

‍ಲೇಖಕರು G

19 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading