ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ‘ಚಿಟ್ಟೆ ಕಿನ್ನರಿ’ …

ಚಿತ್ರಗಳು: ಗೌತಮಿ ನಾಗರಾಜ

ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟದ ನಲವತ್ತೆರಡು(42) ಮಕ್ಕಳು ಬೇ ಏರಿಯಾದ ಮೊಟ್ಟ ಮೊದಲ ಕನ್ನಡ ಫೇರಿಟೇಲ್ ‘ಚಿಟ್ಟೆ ಕಿನ್ನರಿ’ಯನ್ನು ದೀಪೋತ್ಸವದಲ್ಲಿ(ನವಂಬರ್,13,ಪ್ಯಾಲೋಆಲ್ಟೋ) ಪ್ರದರ್ಶಿಸಿ ನೋಡುಗರ ಮನಸೂರೆಗೊಂಡರು .ಆ ನಾಟಕದ ದೃಶ್ಯಗಳು ನಿಮಗಾಗಿ.

ಇನ್ನಷ್ಟು ಚಿತ್ರಗಳು : ಸೈಡ್ ವಿಂಗ್


 

‍ಲೇಖಕರು avadhi

30 November, 2010

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. D.S.PRAKASH

    ‘ಸುಂದರ ಕ್ಷಣದ ಅತಿ ಸುಂದರ ಚಿತ್ರಗಳು. ‘ ಈ ಚಿಟ್ಟೆಗಳು ನಮ್ಮನ್ನು ಕಿನ್ನರ ಲೋಕಕ್ಕೆ
    ಕರೆದೊಯ್ಯುತ್ತವೆ.
    ಬೇಲೂರು.ದ.ಶಂ.ಪ್ರಕಾಶ್.

  2. Raghu

    ಕನ್ನಡದ ಈ ಪ್ರಥಮ ‘ಫೇರಿಟೇಲ್’ ನಿಜವಾಗಿಯೂ ಒಂದು ಶ್ಲಾಘನೀಯ ಪ್ರಯತ್ನ. ಧನ್ಯವಾದಗಳು ಗೌತಮಿಯವರೇ – ಈ ಸುಂದರ ಚಿತ್ರಗಳಿಗಾಗಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading