ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"ಈ ಹಾಡು ಯಾರು ಬರ್ದಿದ್ದು ಗೊತ್ತಾ?" ಅಂತ ಕೇಳಿದೆ..

ಫಸ್ಟ್ ರಾಂಕ್ ರಾಜು ಸಿನೆಮಾದಲ್ಲಿ ಒಂದು ಹಾಡನ್ನು ಬಿಟ್ಟು ಉಳಿದ ಎಲ್ಲವನ್ನೂ ಬರೆದಿರುವವರು ಹೃದಯ ಶಿವ. ಎಲ್ಲವೂ ನೋಡುಗರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಮನಸ್ಸಿಗೆ ಲಗ್ಗೆ ಹಾಕಿವೆ. ಶ್ರೇಯಾ ಘೋಶಾಲ್ ಸೇರಿದಂತೆ ಹಲವರು ಈ ಹಾಡುಗಳನ್ನು ಹಾಡಿದ್ದಾರೆ.
ಪಾಪ, ಹೃದಯ ಶಿವ ಈ ಹಾಡುಗಳ ಕ್ರೆಡಿಟ್ ತಮಗೆ ಸಿಗುತ್ತೆ ಅಂದುಕೊಂಡಿದ್ದರು. ಆದರೆ ಅವರಿಗೆ ಸಿಕ್ಕಬೇಕಾದ ಕ್ರೆಡಿಟ್ ಅನ್ನು ಬೇರೆಯವರೊಬ್ಬರು ಕೊಳ್ಳೆ ಹೊಡೆದಿದ್ದಾರೆ.
ಯಾರು? ಓದಿ-
ಜೊತೆಗೇ ಒಂದು ಹಾಡನ್ನೂ ಕೇಳಿ..

1st rank raju ಚಿತ್ರದ ನನ್ನ ‘ಶುರು ಶುರು ಈ ಪ್ರೀತಿಯು’ ಹಾಡನ್ನು ತನ್ನ ಪಾಡಿಗೆ ತಾನು ಹಾಡಿಕೊಳ್ಳುತ್ತಿದ್ದ ನನ್ನ ಮಗಳನ್ನುದ್ಧೇಶಿಸಿ,
“ಈ ಹಾಡು ಯಾರು ಬರ್ದಿದ್ದು ಗೊತ್ತಾ?” ಅಂತ ಕೇಳಿದೆ.
ಅದಕ್ಕವಳು ಹೇಳಿದ್ದು ಹೀಗೆ :

“ನಾನೇ ಬರ್ಕೊಂಡೆ !”

 

‍ಲೇಖಕರು admin

30 December, 2015

2 Comments

  1. Dr. Prabhakar M. Nimbargi

    When will the filmdom stop giving credit to others despite no contributions?

  2. Anonymous

    ha ha ha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading