
ಪುರುಷೋತ್ತಮ ಬಿಳಿಮಲೆ
ನಳ ದಮಯಂತಿ ಕತೆಯನ್ನು ಭಾರತದ ವಿವಿಧ ಭಾಷೆಗಳು ಹೇಳಿಕೊಂಡು ಬಂದ ಬಗೆ ಅಸಾಮಾನ್ಯವಾದುದು.
ಕುತೂಹಲದ ಸಂಗತಿಯೆಂದರೆ, ದಕ್ಷಿಣ ಭಾರತದ ನಿರೂಪಣೆಗಳು ದಮಯಂತಿ ಪುನರ್ ಸ್ವಯಂವರದೊಂದಿಗೆ ಕೊನೆಯಾಗುತ್ತವೆ.
ಉತ್ತರ ಭಾರತದ ನಿರೂಪಣೆಗಳು ದಮಯಂತಿ ಪುನರ್ ಸ್ವಯಂವರದಿಂದ ಆರಂಭವಾಗುತ್ತವೆ.
ಇಲ್ಲಿರುವ ಚಿತ್ರದಲ್ಲಿ ನಳನ ಮಗ ಮತ್ತು ಸೊಸೆ- ಧೋಲಾ ಹಾಗೂ ಮಾರು.
ಈ ಪ್ರೇಮ ಕತೆಗಳಿಗೆ ಕೊನೆಯಿಲ್ಲ.






0 Comments