ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ನಗುವಿಗೆ ಏನು ತಾನೆ ಸಾಟಿ?

ಹಂಪಿ ಬಳಿಯ ಒಂದು ಹನುಮಂತನ ಗುಡಿಯಲ್ಲಿ, ಕ್ಯಾಮೆರಾದೊಂದಿಗೆ ಅಲೆಯುತ್ತಿದ್ದಾಗ ಅದೆಲ್ಲಿಂದಲೋ ಓಡೋಡಿ ಬಂದು

ಹೀಗೆ ಸೂರ್ಯನ ಮರಿಗಳ ಥರ ಬೆಳಕು ಚೆಲ್ಲುತ್ತ ನಿಂತ ಪುಟ್ಟ ದೇವತೆಗಳು!

ಈ ನಗುವಿಗೆ ಏನು ತಾನೆ ಸಾಟಿಯಾಗಬಲ್ಲದು?

-ಚರಿತಾ ಮೈಸೂರು

]]>

‍ಲೇಖಕರು G

1 May, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading