ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ತಿಂಗಳು ಕಾವ್ಯ ಸಂಜೆಯಲ್ಲಿ…

1 Comment

  1. Mahendra vi. sheela

    ಕಾವ್ಯ ಸಂಜೆ
    ಎಂಥಾ ಅಮಿತತ್ಯಾಸೆಯ ಬಯಕೆಯ ಅಪೇಕ್ಷೆಯಲಿದ್ದೆ
    ಬಂದು ಭಾಗ ವಹಿಸಲಲ್ಲಿರಲು ಬಹಳ ಬಯಸಿದ್ದೆ!
    ಕಾವ್ಯಗೀತೆ ಕವನಜಾತ್ರೆ ಕವಿತೆಗಳ ಮೇಳ
    ಅತ್ಯಂತ ಇಷ್ಟವೆನಗೆ ಕಾವ್ಯರಂಗ ಗೋಷ್ಠಿಗಳ
    ನನಗತ್ಯಂತವಿಷ್ಟ ಕಾವ್ಯಭಾಷೆಯ ವಿಶ್ವರೂಪ
    ತತ್ವಶಾಸ್ತ್ರದರ್ಶನ ಪ್ರದರ್ಶನ ಭಾವಲೋಕದೀಪ
    ಕಾವ್ಯವಾಚನೆ ಕವಿತೆಯರಚನೆ ನನ್ನ ಹವ್ಯಾಸ
    ಕನ್ನಡ ಕವಿಗಳೆನ್ನ ಪರಮ ಪ್ರತಮಪ್ರೇಮ,
    ಪ್ರಕ್ಯಾತ ಕನ್ನಡ ಕವಿವರ್ಯರೆನ್ನಾತ್ಮ!
    ಆದರೆ… ಬಲುದೂರವೆನ್ನ ಪರದೇಶವಾಸಸ್ಥಾನ
    ಸ್ವೀಕರಿಸಿ ಎನ್ನ ಹೃತ್ಪೂರ್ವಕ ವಿನಯ ನಮನ
    ಕ್ಷಮೆಕೋರಿ ಬಯಸುವೆ ಕಾವ್ಯಸಂಜೆಗೆ ಸಂಪೂರ್ಣ
    ಯಶಸ್ಸು ಗಳಿಸಿ ಜಯವೇರಲಿ ಪರಿಪೂರ್ಣ!
    – ವಿಜಯಶೀಲ, ಬೆರ್ಲಿನ್, ೨೬.೦೩.೨೦೧೪
    ~~~~~*~~~~~

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading