ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಕಾಲಘಟದಲ್ಲಿ ನಾನು ಬದುಕಿದ್ದೆ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತದೆ

ಜಗದೀಶ್ ಕೊಪ್ಪ


ಗೆಳೆಯರೇ, ನಾನೀಗ ಮಾತನಾಡುವ, ಬರೆಯುವ ಸ್ಥಿತಿಯಲ್ಲಿ ಇಲ್ಲ. ಬೆಂಗಳೂರಿಗೆ ಹೊರಟಿದ್ದೀನಿ. ಅನಂತ ಮೂರ್ತಿಯವರ ಬಗ್ಗೆ ಹೇಳಬಹುದಾದ ಅಂತಿಮ ಮಾತು ಇಷ್ಟೇ. ಇಂತಹ ಮಹಾನ್ ಚೇತನಗಳಾದ ಕುವೆಂಪು, ಬೇಂದ್ರೆ, ಕಾರಂತ, ಲಂಕೇಶ್, ತೇಜಸ್ವಿ, ಅನಂತಮೂರ್ತಿ ಇಂತಹವರು ಬದುಕಿದ್ದ ಕಾಲಘಟ್ಟದಲ್ಲಿ ನಾನು ಮತ್ತು ನನ್ನ ತಲೆಮಾರು ಬದುಕಿದ್ದೆವು ಎಂಬ ನೆಮ್ಮದಿ ಮತ್ತು ಹೆಮ್ಮೆ ನನಗುಳಿದಿರುವ ಸಂಗತಿಗಳು. ಜೊತೆಗೆ ನೋವಿನ ಸಂಗತಿಯೆಂದರೆ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಅನಂತಮೂರ್ತಿ ಸಾವನ್ನು ಪಟಾಕಿ ಸಿಡಿಸಿ ಸಂಭ್ರಮಿಸುವ ಕಾಲಘಟದಲ್ಲಿಯೂ ನಾನು ಬದುಕಿದ್ದೆ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತದೆ.

‍ಲೇಖಕರು G

23 August, 2014

4 Comments

  1. lalithasiddabasavaiah

    ಕ್ಷಮಿಸಿ ಸಾರ್ ಅವರನ್ನ, ಮೂರ್ಖರು ತಾವೇನು ಮಾಡುತ್ತಿದ್ದೇವೆಂಬುದು ಅವರಿಗೆ ಗೊತ್ತಿಲ್ಲ, ಗೊತ್ತಾದ ದಿನ ಅವರ ಪಶ್ಚಾತ್ತಾಪಕ್ಕೆ ಔಷದಿಯೂ ಇರುವುದಿಲ್ಲ.

  2. malini guruprasanna

    pataki sidisida janakke avaru maadidde sari emba humbatana. intahavararu ella kaaladallu iruttare. nanage rannana duryadhana vilaapa nenapaaguttide. shatruve aagiddaroo Abhimanyuvina kalebara kandu kanniru haakuttane. ivarugalu avaniginta keelu.

  3. Rudranna

    mahan vyaktiya savinallu sambrama noduva intaha kichakaru namma naduve badukiddare embude novina sangati.antahavarige avaru helikolluva dharmave buddi helabeku.

  4. mmshaik

    nija koppa avare..naavu naachike padabeekaadde..intaha koLku manasthitigagL maddhyu naavu bdukiddeve..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading