ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ವಿಜ್ ಗೆ ಇನ್ನೂ ಒಂದು ಕ್ಲೂ..

ಈ ಚಿತ್ರದಲ್ಲಿ ಇರುವ ಮಾಡೆಲ್ ಯಾರು? ಎಂಬ ಪ್ರಶ್ನೆ ಕೇಳಿದ್ದೆವು. ಪಾಪ ಕಷ್ಟ ಆಗಬಹುದೇನೋ ಅಂತ- ಅಪಾರ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಅನ್ನೋ ಒಂದು ಪುಟ್ಟ ಕ್ಲೂ ಸಹಾ ಕೊಟ್ಟಿದ್ದೆವು 

ಅದಕ್ಕೆ ಥರಾವರಿ  ಬಂದಿದೆ . ಇದು ಯೋಗರಾಜ ಭಟ್ರೇ ಅಂತ ಖಡಾಖಂಡಿತವಾಗಿ ಸಾರಿದವರೂ ಇದ್ದಾರೆ. ಇನ್ನು ಕೆಲವರಿಗೆ ಇದು ಛಂದ ಪುಸ್ತಕದ ಟ್ಯಾಗ್ ಲೈನ್ ಅನ್ನೋದು ಗೊತ್ತಾಗಿದೆ ಹಾಗಾಗಿ ವಸುಧೇಂದ್ರ ಇರಬೇಕು ಅನ್ನೋ ಡೌಟು. ಆದ್ರೆ ಇದು ಸುಳ್ಳು ಅನಿಸೋದಿಕ್ಕೆ ಈ ಫೋಟೋದಲ್ಲಿ ನೆತ್ತಿ ಮೇಲೆ ಇರೋ ಕೂದಲೇ ಕಾರಣ..

ಜೋಗಿ ಇರಬಹುದು, ವಸ್ತಾರೆ ಇರಬಹುದು, ಪ್ರಕಾಶ್ ರೈ ಇರಬಹುದು ಅನ್ನೋ ಊಹೆ ಸಹಾ ಆಯ್ತು

ಆದ್ರೆ ಸರಿಯಾದ ಉತ್ತರ.. 

ಈಗ್ಲೇ ಬೇಡ ..

ಇನ್ನೂ ಒಂದು ಕ್ಲೂ ಕೊಡ್ತೀವಿ ಟ್ರೈ ಮಾಡಿ 

ಕ್ಲೂ:

sakhi

quiz

‍ಲೇಖಕರು Admin

12 May, 2016

11 Comments

  1. Anonymous

    chanda pustakada tag line idu. photodalli irovrige tale tumba koodalu irodrinda idu Vasudhendra alla. Vastare irabahuda?

  2. ವಸಂತ

    Yograj Bhat

  3. jogi

    Looks like Siddharth Kalyankar.

  4. Vihi wadawadagi

    Yoooogaraaaaaja bhattaru avar alla Andre namma Jogi yavaru

  5. JOGI

    ಓಹೋ…. ಡಾವೆಂಕೀನೋ!

  6. Vihi wadawadagi

    Sakhi Feb sanchike tiruvi hakiddaytu nang antu gottagtilla nange avaru avare ansatte vasudhendra sir antu alla

  7. Shama, Nandibetta

    ಡಾವೆಂಕಿ ???

  8. im unknown

    Duniya soori irbahuda? aa thara kanisthilla! 😉 iralla

  9. Bhagyachikkanna

    Davenky erabahudu..

  10. Anonymous

    Is it Davenky?

  11. Anu

    Raghu dixit

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading