ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗಷ್ಟೇ ‘ವಿಸಾರಣೈ’ ನೋಡಿದೆ

ಈಗಷ್ಟೇ ‘ವಿಸಾರಣೈ’ ನೋಡಿದೆ. ಇಂಥ ಚಿತ್ರ ನೋಡಿದ ಮೇಲೆ ಹೆಚ್ಚು ಮಾತು ಬೇಕೆನಿಸುವುದಿಲ್ಲ. ಚಿತ್ರದಿಂದ ಬಿಡಿಸಿಕೊಂಡು ಹೊರಬರಲು ಒಂದಷ್ಟು ದಿನಗಳು ಬೇಕಾಗಬಹುದು. ಇಂಥ ಚಿತ್ರಗಳನ್ನು ರೂಪಿಸುವ ಶಕ್ತಿ ತಮಿಳರಿಗಲ್ಲದೆ ಇನ್ಯಾರಲ್ಲಿ ತಾನೇ ಇರಲು ಸಾಧ್ಯ! ತಮಿಳು ಮಣ್ಣಿಗೆ, ತಮಿಳು ಚಲನಚಿತ್ರ ನಿರ್ದೇಶಕರಿಗೆ ಶರಣು.

Thanks to Vetrimaaran.
ಈ ವರ್ಷ ನಾನು ನೋಡಿದ ಮೊದಲ ಅತ್ಯದ್ಭುತ ಸಿನಿಮಾ ‘ವಿಸಾರಣೈ’.

-ಚಂದ್ರಶೇಖರ ಐಜೂರು 

visaranai2

visaranai4

visaranai3

visaranai5

visaranai6

visaranai7

 

‍ಲೇಖಕರು admin

2 March, 2016

2 Comments

  1. ಪ್ರೊ.ಬಸವರಾಜ ಪುರಾಣಿಕ

    ಚಂದ್ರಶೇಖರ , ನೀವು “ವಿಸಾರಣೈ” ತಮಿಳು ಸಿನೆಮಾಕ್ಕೆ ತೋರಿದ ಪ್ರತಿಕ್ರಿಯೆ ಅದ್ಭುತ. ತಮಿಳು ನೆಲಕ್ಕೆ, ಅದರ ನಿರ್ದೇಶಕರಿಗೆ ಶರಣು ಅರ್ಪಿಸಿ ನಿಮ್ಮ ಗುಣಗೌರವ ಮತ್ತು ಉದಾರತೆಯಲ್ಲಿ ಮೆರೆದಿರುವಿರಿ.
    ಚಿತ್ರಗಳೊಂದಿಗೆ ಕೆಲವು ವಾಕ್ಯ ಬರೆದು “ವಿಸಾರಣೈ”ದ ಬೆರಗು,ಬೆಡಗುಗಳತ್ತ ಬೆರಳು ತೋರಿಸಿದ್ದರೆ, ನನ್ನಂಥ ತಮಿಳು ಅರಿಯದವನಿಗೆ ಉಪಕಾರವಾಗುತ್ತಿತ್ತು. ಅಲ್ಲವೇ?

  2. ಸುಬ್ರಾಯ ಮತ್ತೀಹಳ್ಳಿ.

    ಪ್ರಿಯರೇ ಪ್ರಸ್ತುತ ಸಿನಿಮಾ ಬಗೆಗೆ ಒಂದಿಷ್ಟು ವಿವರ ನೀಡಿ ತಮಗಾದ ಖುಷಿಯ ಪಾಲನ್ನು ನಮಗೂ ನೀಡಿದ್ದರೆ ಅರ್ಥಪೂರ್ಣವಾಗುತ್ತಿತ್ತೇನೋ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading