“ತನುವಿನೊಳಗನುದಿನವಿದ್ದು ಎನ್ನ ಮನಕೊಂದು ಮಾತ ಹೇಳದೆ ಹೋದೆ ಹಂಸೆ..” ಗೀತೆ ನಿಮಗೆ ಮೋಸ ಮಾಡಿತೇ?
ನಿಮಗೆ ನಿಮ್ಮ ಪ್ರಾಣಪಕ್ಷಿ ಹಾರಿಹೋದ ಮೆಸೇಜ್ ಸಿಗಲಿಲ್ಲವೇ?
ಯಾವ ರಾಗದ ಮೂಡ್ ನಲ್ಲಿ ಕಳೆದು ಹೋದಿರಿ?
ಸಂಗೀತ ಹಾಗೂ ಸಂಗೀತಗಾರರು ವ್ಯವಹಾರವಾಗಿ ಬದಲಾಗಿರುವಾಗ ನಿಮ್ಮ ‘ಕಲಿತ ಹುಡುಗಿ ಕುದುರಿ ನಡಿಗಿ ನಡಕೊಂತ ಹೊರಟಿತ್ತ..’ ಹಾಡು ಹಾಗೇ ಸುಮ್ಮನೆ ನೆನಪಾಗಲಿಲ್ಲ.
ಯಾಕೋ ಕಾಡುತ್ತಿವೆ ನಿಮ್ಮ ನೆನಪು ನನಗೆ ಮತ್ತು ನಿಮ್ಮ ಅಭಿಮಾನಿಗಳಿಗೆ..
ಸಿ ಬಸವಲಿಂಗಯ್ಯ






0 Comments