ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವರ್ಯಾರು ಗೊತ್ತಾ ಅಂತ ಕೇಳಿದ್ರು ಗೋಪಾಲ ವಾಜಪೇಯಿ

2 Comments

  1. Pradeep

    DS Karki!

  2. ಟಿ.ಕೆ.ಗಂಗಾಧರ ಪತ್ತಾರ

    ಬಹುಶಃ ಕನ್ನಡ ಲಿಪಿಯ ಬಗ್ಗೆ ಕವನ ಬರೆದವರು ಬೇರೇ ಯಾರೂ ಇಲ್ಲವೇನೋ?
    ಆದರೆ ಡಾ.ಡಿ.ಎಸ್.ಕರ್ಕಿಯವರು
    “ಎಂಥ ಚಂದದ ಬಳ್ಳಿ ಚಲ್ಲವರಿದಿಹುದಿಲ್ಲಿ/
    ಚೆಲುವನರಸುವ ಜಾಣ ಬಂದು ನೋಡು// ….”
    ಎಂದು ಅತ್ಯಂತ ಸುಂದರವಾದ ಕವನ ಬರೆದಿದ್ದಾರೆ.
    “ಮೊಗ್ಗಿನಂದದಿ ಕೆಲವು ಮಲರಿನಂದದಿ ಹಲವು/
    ಕುಡಿ ಹೀಚು ಮಿಡಿ ಕಾಯ್ಗಳಂತೆ ಕೆಲವು//
    ಕನ್ನಡಕ್ಕರಗಳಿವು ಬಳ್ಳಿಯನು ಏರಿಹವು/
    ಬಗೆಯ ಬಳ್ಳಿಯನೆ ಅಲ್ಲಾಡಿಸುವುವು//….
    ಆಹಾಹಾ…ಎಂಥಾ ಚಂದದ ಕವನ.
    ಹೂವಿಗಿಂತಲೂ ನಾಜೂಕಾದ ನವಿರಾದ ಭಾವ ನಮ್ಮ ಬಗೆಯ ಬಳ್ಳಿಯನು ಅಲ್ಲಾಡಿಸದಿದ್ದೀತೇ?
    ಇಂಥ ಹೂವಿನಂತಹ ಕವಿಯನ್ನು ನೆನಪಿಗೆ ತಂದ “ಗೋವಾ”ರವರಿಗೆ ಕೃತಜ್ಞತೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading