ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವರು ಭೀಮಸೇನ ಜೋಷಿ

4 Comments

  1. ananth

    ಘರಾನಾ ಕೀರಾನದ ಅಮರ ಗಾಯಕ ಭೀಮಸೇನ್ ಜೋಷಿಯವರಿಗೆ ನಮ್ಮೆಲ್ಲರ ಶ್ರದ್ದಾಂಜಲಿ.
    ಅನಂತ್, ವಿನಯ್, ಅರುಣ್, ನಾಗೇಶ್, ನಿತಿನ್ ಈ ಗೆಳಯರ ಅಂತಿಮ ನಮನ.

  2. Ananda Kodimbala

    Panditha Bheema Sena Joshi avara aglike sangeetha kshethrakkee thumbalaarada bahu dodda nashta.

  3. kanam nagaraju

    Bhimasena joshiyavara parivaaradavarige santaapagalu. shraddheyinda shraddhaanjaali arpisuvudashte naavu eega maadabahudaadaddu.

  4. Sunil Kelkar

    ನಿಜಕ್ಕೂ ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕಕ್ಕೆ ಹಾಗೂ ಅಪಾರ ಶ್ರೋತೃ ವರ್ಗಕ್ಕೆ ತುಂಬಿಕೊಳ್ಳಲಾರದ ನಷ್ಟ. ಮರಾಠಿ ಭಾಷೆಯಲ್ಲಿ ” ಅಭಂಗ ವಾಣಿ ” ಹಾಗೂ ಕನ್ನಡದಲ್ಲಿ “ದಾಸರ ಪದ” ಗಳನ್ನು ಮನೆ ಮನೆಗೆ ತಲುಪಿಸಿದವರು.
    ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading