ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿದೆ ಇನ್ನೊಂದು ಕ್ವಿಜ್: ಯಾರಿವರು ಗುರುತಿಸಿ

ವೀರಣ್ಣ ಮಡಿವಾಳರ

ವೀರಣ್ಣ ಮಡಿವಾಳರ ಈಗ ಕವಿತೆಯ ಜೊತೆಗೆ ಕ್ಯಾಮೆರಾದ ಕೈಯನ್ನೂ ಹಿಡಿದಿದ್ದಾರೆ.

ನಿನ್ನೆ ಸುಚಿತ್ರಾದ ಅಂಗಳದಲ್ಲಿ ಸಾಹಿತ್ಯ ಶ್ರಾವಣದಲ್ಲಿ ಅವರು ಕ್ಯಾಮೆರಾ ಕಣ್ಣಿನಿಂದ ಜನರನ್ನು ನೋಡಿದ್ದು ಹೀಗೆ.

ಈಗ ನಿಮಗೊಂದು ಕ್ವಿಜ್. ಇಲ್ಲಿರುವವರನ್ನು ಗುರುತಿಸಿ. ಬಹುಮಾನ ಗೆಲ್ಲಿ

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ

‍ಲೇಖಕರು G

11 August, 2013

7 Comments

  1. GAVISWAMY

    ಎಂ.ಆರ್.ವಿಜಯಾ

  2. Bharathi Mahalingesh.

    Dr. Vijaya.

  3. Anupama Kavalakki

    ಡಾ. ವಿಜಯಾ ಆಲ್ವಾ?

  4. hema

    ಡಾ.ವಿಜಯಾ, ಎಚ್‍.ಎಸ್‍.ಆರ್‍, ಕೆ.ವೈ.ನಾರಾಯಣಸ್ವಾಮಿ, ಎಂ.ಎಸ್‍.ಆಶಾದೇವಿ, ಅಕ್ಷತ, ಜಿ.ಎನ್‍.ಮೋಹನ್‍, ಅಗ್ರಹಾರ ಕೃಷ್ಣಮೂರ್ತಿ, ಬಂಜಗೆರೆ ಜಯಪ್ರಕಾಶ್‍, ವೀರಣ್ಣ ಮಡಿವಾಳ

  5. ಹರೀಶ್‌ಬಸವರಾಜ್‌, ಹುಳಿಯಾರು

    ಇಲ್ಲಿರುವವರು ಮಾಸ್ತಿ ಪ್ರಶಸ್ತಿ ವಿಜೇತೆ ಡಾ. ವಿಜಯಾ ಮೇಡಂ ಅವರೇ ಅದು ನೂರಕ್ಕೆ ನೂರು

  6. suchithra

    Dr. Vijaya.

  7. suvarna

    dr.vijaya

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading