Lalitha siddabasavayya
on 7 August, 2017 at 9:08 PM
ಡಾ.ವಸುಂಧರಾ ಭೂಪತಿಯವರು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದದ್ದು ಎಲ್ಲ ಲೇಖಕಿಯರಿಗೆ ಸಂದ ಗೌರವ ಎಂದು ನಾನು ಭಾವಿಸಿರುವೆ. ಅವರು ದಕ್ಷರು, ಎಲ್ಲರನ್ನೂ ಹೊಂದಿಕೊಂಡು ಕೆಲಸ ಮಾಡುವ ಗುಣವುಳ್ಳವರು. ಅವರ ಅವಧಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹೆಚ್ಚಿನದನ್ನು ಸಾಧಿಸುವದರಲ್ಲಿ ಅನುಮಾನವಿಲ್ಲ.ಅವರಿಗೆ ವೈಯಕ್ತಿಕವಾಗಿ ಮತ್ತು ಸಮಸ್ತ ಕನ್ನಡ ಲೇಖಕಿಯರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
Loading...
ಬಸವಣ್ಣೆಪ್ಪ.ಕಂಬಾರ
on 8 August, 2017 at 10:57 AM
ella akademiya adyaksharigu sadasyarigu abhinandanegalu