ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನೊಂದು ಜೊತೆ ಚಪ್ಪಲಿಗಳು..

kiran m gajanuru

ಕಿರಣ್ ಗಾಜನೂರು 

ಬಣ್ಣ ಬಣ್ಣದ ಪಾದರಕ್ಷೆಗಳು …..

ಬೆಳಿಗ್ಗೆ , ಬೆಳಿಗ್ಗೆ ನಿಂತು ಹೋಗಿರುವ ವೃದ್ದಾಪ್ಯ ವೇತನ ಮತ್ತೆ ಬರುವಂತೆ ಮಾಡಿ ಎಂದು ಎದುರು ನಿಂತ ವ್ಯಕ್ತಿಯ ಪಾದರಕ್ಷೆಗಳು ….

ಅಂದ ಹಾಗೆ ತಿಂಗಳಿಗೆ 450 ಇದ್ದ ವೃದ್ದಾಪ್ಯ ವೇತನ ಈಗ 500 ಆಗಿದೆಯಂತೆ ವ್ಯಕ್ತಿ ಅದರಲ್ಲೂ 65 ವರ್ಷ ದಾಟಿದ ನಿಸ್ಸಹಾಯಕ ವೃದ್ದರು 500 ರಲ್ಲಿ ತಿಂಗಳು ಕಳೆಯಬಲ್ಲರು ಎಂಬುದು ನಮ್ಮ ನೀತಿ …..

ಇದೆಲ್ಲದರ ಆಚೆಗೆ ಜಗತ್ತಿನಲ್ಲಿ ಹಸಿವಿನಿಂದ ನರಳುವ ಜನರಿರುವ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನದಲ್ಲಿ ಇದೆಯಂತೆ ….

ಹಾಗೆ ಅತಿ ಹೆಚ್ಚು ಶ್ರೀಮಂತರಿರುವ ದೇಶಗಳ ಪಟ್ಟಿಯಲ್ಲಿ ಏಳನೆ ಸ್ಥಾನದಲ್ಲಿ ಭಾರತ ಇದೆ ಎಂಬ ಸುದ್ದಿಯನ್ನು ನಾವು ಕೇಳುತ್ತಿದ್ದೇವೆ ……

ನನ್ನ ಕಾಲದ ವೈರುಧ್ಯ

‍ಲೇಖಕರು Admin

24 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading