ನಾಗೇಂದ್ರ ಶಾ
ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ.
ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ.
ಒಳ ಹೊಕ್ಕರೆ ಅಪ್ಪಟ ದೇಸಿ ಊಟ. ಮುದ್ದೆ ಪ್ರಿಯರಿಗಂತೂ ಒಳ್ಳೆ ತಾಣ.
ರೇಟೂ ಕೂಡ ದುಬಾರಿಯಲ್ಲ.
ಒಮ್ಮೆ ಒಳಹೊಕ್ಕು ಉಂಡು ಬನ್ನಿ. ಮತ್ತೆ ಮತ್ತೆ ಹೋಗಬಯಸುವಿರಿ. ಇದು ನನ್ನ ಸವಾಲ್.

Please provide Address