ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಜಯರಾಮಾಚಾರಿ ಸಾಹಸ : The Knot

jayaramachari

ಜಯರಾಮಾಚಾರಿ ಇತ್ತೀಚಿಗೆ ತಾನೆ ತಮ್ಮ ಕಥಾ ಸಂಕಲನ ‘ಕರಿಮುಗಿಲ ಕಾಡಿನಲ್ಲಿ’ ಹೊರತಂದು ಸುದ್ದಿಯಲ್ಲಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದು ಈಗ ಬೆಂಗಳೂರು ಮೆಟ್ರೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಆದರೂ ಇವರ ತುಡಿತ ಬರವಣಿಗೆ ಹಾಗೂ ಸಿನೆಮಾದತ್ತಲೇ..

ಮೆಟ್ರೋ ಕಾಮಗಾರಿಯ ಸದ್ದಿನ ನಡುವೆಯೇ ಕುಪ್ಪಳ್ಳಿಗೆ ಜಾರಿ ಸಿನೆಮಾ ರಸಗ್ರಹಣದಲ್ಲಿ ಕೂರುತ್ತಾರೆ. ಸಿನೆಮಾದ ಹಲ ಮಗ್ಗುಲುಗಳ ಬಗ್ಗೆ ವರ್ಷಗಳಿಂದ ಇವರು ಹೊತ್ತ ಕನಸಿನ ಕಾರಣದಿಂದಾಗಿ ಈಗ The Knot ಎಂಬ ಕಿರುಚಿತ್ರ ಸಿದ್ಧವಾಗಿದೆ. ಅದರ ಟ್ರೇಲರ್ ಇಲ್ಲಿದೆ. ಜಯರಾಮಾಚಾರಿ ಅವರ ಕನಸಿಗೆ ಇನ್ನಷ್ಟು ರೆಕ್ಕೆ ಸಿಗಲಿ 12095997_1003181819746785_3068224624539109881_n

‍ಲೇಖಕರು admin

2 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading