TURNING and turning in the widening gyre
The falcon cannot hear the falconer;
Things fall apart; the centre cannot hold;
Mere anarchy is loosed upon the world,
The blood-dimmed tide is loosed, and everywhere
The ceremony of innocence is drowned;
The best lack all conviction, while the worst
Are full of passionate intensity.
(from The Second Coming-W.B.Yeats)
Loading...
Laxminarayana V N
on 22 March, 2011 at 1:56 PM
ಧರೆಯ ಬೀಜಂಗಳೆ ನುಂಗೆ
ಬೇಲಿ ಹೊಲನೆಲ್ಲವಂ ಮೇದೊಡಂ
ಗುಂಡು ಗಂಡ ಹೆಂಡಿರನತ್ಯುಗ್ರದಿ ಭಕ್ಷಿಸಲ್
ಪ್ರಜೆಗಳಂ ಭೂ ಮಾಫಿಗಳ್ ಬಾಧಿಸಲ್
ತರುವ ಹೆದ್ದಾರಿಗಳೆ ಮೆಲ್ಲೆ
ಮಾತೆ ಪರನುಡಿಯಂ ಪೆತ್ತರ್ಭಕಂಗೂಡಿಸಲ್
ಹರಿ ಹರರ ಜಗದಗುರು ಕೊಲ್ಲಲ್ ಪರ ಕಾಯ್ವನೇ
ಹರಹರಾ ಎಡೆಯೂರು ಸಿದ್ಧಲಿಂಗೇಶ್ವರಾ?
TURNING and turning in the widening gyre
The falcon cannot hear the falconer;
Things fall apart; the centre cannot hold;
Mere anarchy is loosed upon the world,
The blood-dimmed tide is loosed, and everywhere
The ceremony of innocence is drowned;
The best lack all conviction, while the worst
Are full of passionate intensity.
(from The Second Coming-W.B.Yeats)
ಧರೆಯ ಬೀಜಂಗಳೆ ನುಂಗೆ
ಬೇಲಿ ಹೊಲನೆಲ್ಲವಂ ಮೇದೊಡಂ
ಗುಂಡು ಗಂಡ ಹೆಂಡಿರನತ್ಯುಗ್ರದಿ ಭಕ್ಷಿಸಲ್
ಪ್ರಜೆಗಳಂ ಭೂ ಮಾಫಿಗಳ್ ಬಾಧಿಸಲ್
ತರುವ ಹೆದ್ದಾರಿಗಳೆ ಮೆಲ್ಲೆ
ಮಾತೆ ಪರನುಡಿಯಂ ಪೆತ್ತರ್ಭಕಂಗೂಡಿಸಲ್
ಹರಿ ಹರರ ಜಗದಗುರು ಕೊಲ್ಲಲ್ ಪರ ಕಾಯ್ವನೇ
ಹರಹರಾ ಎಡೆಯೂರು ಸಿದ್ಧಲಿಂಗೇಶ್ವರಾ?
(ಪಾಲ್ಕುರಿಕೆ ಸೋಮನಾಥನ ಕ್ಷಮೆಯಿದೆಯೆಂದು ನಂಬಿ)