ಜಯಶ್ರೀ ಕಾಲಂ: ಯಾಕ್ ಸರ್ ಜೀರೋ ಕ್ಯಾಂಡಲ್ ಬಲ್ಬ್ ಥರ ಡಲ್ ಆಗಿದ್ರಿ
ಅದ್ಯಾಕೆ ಹಾಗೆ ಅಂತ? ನನಗಿನ್ನೂ ಅ ಪ್ರಶ್ನೆ ಹಾಗೆ ಉಳಿದಿ ಹೋಗಿದೆ? ನಿಜವಾಗಿಯೂ, ಈ ರೀತಿ ಒಂದು ಪ್ರಶ್ನೆ ಆರಂಭ ಆಗುತ್ತಾ ? ಗೊತ್ತಿಲ್ಲ! ತುಂಬಾ ಆಶ್ಚರ್ಯ, ವಿಸ್ಮಯ..ಹೀಗೆ ಆಗ್ತಾನೆ ಇದೆ.
ಸಂದೇಹ ಬಂದಾಗ ಪರಿಹಾರ ಮಾಡಿಕೊಳ್ಳುವುದೇ ಸರಿಯಾದ ಮಾರ್ಗ
. ನನಗೆ ಗೊತ್ತಿಲ್ಲದಂತೆ ಇಂತಹ ಸಂಶಯವೊಂದು ಹುಟ್ಟಿದ್ದು ಹಿರಿಯ ಪತ್ರಕರ್ತ- ಉತ್ತಮ ನಿರೂಪಕ ಈಶ್ವರ ದೈತೋಟ ಅವರ ಬಗ್ಗೆ. ಚಂದನದಲ್ಲಿ ವಿಶಿಷ್ಟವಾದ ಕ೦ಠದಿಂದ [ಹೊಗಳಿದ್ದೇನೆ ಸ್ವೀಕರಿಸಿ
]ವಾರ್ತೆಗಳನ್ನು ಓದಿ ಬ್ಯಾಡ ಅಂದ್ರು ವೀಕ್ಷಕರ ಮನ ಗೆದ್ದವರು.
ವಿಶ್ವೇಶ್ವರ ಭಟ್ ಬರೆವ ‘ಸುದ್ದಿಮನೆ ಕತೆ’
ಛೂ ಬಾಣದಲ್ಲಿ ಎಲ್ಲ ವಸ್ತು, ವಿಷಯ, ಸಂಗತಿಗಳನ್ನು ಕಾಣ…
ಟೀಎಸ್ಸಾರ್ ಅವರಿಗೆ ‘ಛೂ ಬಾಣ’ ಅಂಕಣಕ್ಕೆ ವಿಷಯ ಆರಿಸಿಕೊಳ್ಳುವುದು ನಿಜಕ್ಕೂ ಸವಾಲಾಗಿತ್ತು. ದೈನಂದಿನ ಅಂಕಣಕ್ಕೆ ವಿಷಯ ಹೊಂದಿಸಿಕೊಳ್ಳುವುದು ಸಾಮಾನ್ಯ ಸಂಗತಿ ಅಲ್ಲ. ಇಂದು ಬರೆದರೆ ಮುಗಿಯಿತುಎಂಬುದಿಲ್ಲ.ಇಂದು ಬರೆದು ಮುಗಿಸಿದ ತುಸು ಹೊತ್ತು ವಿರಮಿಸಬಹುದು. ಅದಾದ ಕೆಲ ಗಂಟೆಗಳ ಬಳಿಕ ನಾಳಿನ ವಿಷಯದ ಬಗ್ಗೆ ಯೋಚಿಸಬೇಕು…
ಪ್ರವೀಣ್ ಶೆಟ್ಟಿ ಕೇಳಿದ್ದಾರೆ, ಉತ್ತರ ಕೊಡಿ
ವರದಿ ಕಳುಹಿಸಿದ ವರದಿಗಾರ, ಟೈಪ್ ಮಾಡಿದ ಟೈಪಿಸ್ಟು ಸ್ವಲ್ಪ ಕಾಮನ್ ಸೆನ್ಸ್ ಹಾಕಿದ್ರೆ ಹಿಂಗೆ ಆಗತಾನೆ ಇರ್ಲಿಲ್ಲ!
500 Kg ಎಲ್ಲಿ 500 Gm ಎಲ್ಲಿ…..????


![[714]social-media-marketing345](https://i0.wp.com/beta.avadhimag.com/wp-content/uploads/2010/07/714social-media-marketing345.jpg?resize=300%2C273)



0 Comments