ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಮಧ್ಯಾಹ್ನ 2-15 ಕ್ಕೆ, TV9 ನಲ್ಲಿ

ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಪಡೆದ ‘ಪುಟ್ಟಕ್ಕನ ಹೈ ವೇ  ಹಾಗೂ ಹೆಜ್ಜೆಗಳು’  ಎರಡರಲ್ಲೂ ಪಾತ್ರವಹಿಸಿರುವ ಬೇಬಿ ಪ್ರಕೃತಿ ಸಂದರ್ಶನ ನೋಡಿ.

ಇಂದು ಮಧ್ಯಾಹ್ನ  2-15 ಕ್ಕೆ tv9 ನಲ್ಲಿ ಪ್ರಸಾರವಾಗಲಿದೆ

‍ಲೇಖಕರು G

30 May, 2011

1 Comment

  1. Yogesh Devaraj

    TV9 ತಂಡ ಕಾರ್ಯಕ್ರಮಕ್ಕೆ ನ್ಯಾಯ ಒದಗಿಸಲಿಲ್ಲ. ಅಚ್ಚುಕಟ್ಟತೆ ಕಡೆ ಗಮನ ವಹಿಸುವ ಬದಲು, ಫಿಲ್ಲರ್ ನ ಕಾರ್ಯಕ್ರಮ ದಂತಿತ್ತು.
    ಅ ಪುಟ್ಟ ಮನಸನ್ನು ಹೊಕ್ಕು, ವಿಷಯಗಳನ್ನು ಹೆಕ್ಕಿ, ನೋಡುವ ಮಕ್ಕಳಿಗೆ ಸ್ಪೂರ್ತಿ ಬರುವಂತೆ ಮಾಡಬೇಕಿತ್ತು. ನನ್ನ ಹತ್ತು ವರ್ಷದ ಮಗಳು ಹೇಳಿದ್ದು “ಏನಪ್ಪಾ ಬರೀ ಅವಾರ್ಡ್ಸ್ ಬಗ್ಗೆನೇ ಹೇಳಿ ಕಾರ್ಯಕ್ರಮ ಮುಗ್ಸಿಬಿಟ್ಟರು”. ಪ್ರಕೃತಿ ಪ್ರತಿಬೆ ಇನ್ನೂ ಅರಳಲಿ. ಹೀಗೆ ಮುಂದುವರೆದಿದ್ದಲ್ಲಿ, ನಮಗೆ ಇನ್ನೊಬ್ಬ ಶೋಬ ನೋ, ಸ್ಮಿತಾ ಪಾಟಿಲೋ, ಶಬನ ನೋ ಸಿಗಬಹುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading