ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಹಣತೆಯು..

shwetha-m

ಶ್ವೇತಾ ಎಂ 

ಶಾಂತ ಕಡಲ ಮನದಿ
ಕ್ರೋಧಾಗ್ನಿಯು ಹತ್ತಿ ಉರಿಯುತಿಹುದು ಇದೇಕೊ
ಧ್ವೇಷ ಅಸೂಯೆಗಳ ಮಧ್ಯ ಕರಗುವುದೇಕೊ
ಬಣ್ಣಿಸಲಾಗದ, ವರ್ಣಿಸಲಾಗದ ರೌದ್ರತೆ ಏಕೋ
ತಣಿಯಲಿ ಆ ಕ್ರೋಧ ಧ್ವೇಷ ಅಸೂಯೆಗಳನ್ನು
ಮೂಡಲಿ ಸ್ನೇಹ ಪ್ರೀತಿ ಸಹೃದಯ ಮನೋಭಾವವನ್ನು
ಮನದಿ ಸದಾ ಬೆಳಗಲಿ ಪ್ರಸನ್ನತೆ ಹಣತೆಯು
ಕಣ್ಮನ ತಣಿಸಲಿ ಶಾಂತ ರೂಪವು
ನೂರು ಕಾಲ ಪ್ರಜ್ವಲಿಸಲಿ ಆ ಹಣತೆಯು
ಶಾಶ್ವತವಾಗಲೀ ಈ ಪ್ರಶಾಂತತೆಯು

‍ಲೇಖಕರು Admin

30 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading