ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ದಿನ ಗಡಿಯಾರಗಳೇ ಸೋತು ಹೋಗಿದ್ದವು..

ಆ ದಿನ ಗಡಿಯಾರಗಳೇ ಸೋತು ಹೋಗಿದ್ದವು. ಪುಟ್ಟ ಹುಡುಗಿಯ ಲೀಲೆಗೆ ಕೈ ಚೆಲ್ಲಿದ್ದವು
ಅದು ಪರ್ಫೆಕ್ಟ್ ೧೦
ಇದು ಒಲಂಪಿಕ್ಸ್ ನಲ್ಲಿ ಇತಿಹಾಸ
ಕೊನೆಗೆ ಹೊಸ ರೀತಿಯ ಗಡಿಯಾರಗಳನ್ನೇ ಒಲಂಪಿಕ್ಸ್ ಗಾಗಿ ಸೃಷ್ಟಿಸಬೇಕಾಯಿತು
ಆಕೆ ನದಿಯಾ ಕಮಾನ್ಸೆ
ಹಾಗೆ ಜಿಮ್ನಾಸ್ಟಿಕ್ಸ್ ನಲ್ಲಿ ಹಕ್ಕಿ ಹಾರಾಟ ತೋರಿಸಿ ಜಗತ್ತನ್ನು ನಿಬ್ಬೆರಗಾಗಿಸಿದ ಘಟನೆಗೆ ಈಗ ೪೦ ವರ್ಷ
ಜಗತ್ತು ಇನ್ನೂ ಮರೆತಿಲ್ಲ
ಹಾಗಾಗಿಯೇ ಆ ನದಿಯಾ ಎಂಬ ಬೆಡಗಿಗೆ ಪುಟ್ಟ ಪುಟಾಣಿಗಳು ಸಲಾಂ ಹೇಳಿದ್ದು ಹೀಗೆ
೧೦೦ ಮಕ್ಕಳು ನಾಳೆ ನಾವೇ ನದಿಯಾ ಕಮಾನ್ಸೆ ಎನ್ನುವ ಭಂಗಿಯಲ್ಲಿ ಹಾರಾಡಿ ಮನ ಸೆಳೆದರು
nadia12 nadia14 nadia15nadia 3 nadia 4 nadia 5 nadia1 nadia2 nadia10

‍ಲೇಖಕರು Avadhi

29 April, 2016

1 Comment

  1. Sudha ChidanandGowd

    Wow…..
    Me too a fan of her.
    In doordarshan, a serial about her was on air and I used to drop my practical test to watch it.
    Thanq you Avadhi for refreshing all those memories.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading