ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಹಾ! ಬಿಳಿಮಲೆ..

ಹಳೆಯ ಎರಡು ಚಿತ್ರಗಳು ದೊರಕಿದುವು

purushottama bilimale

ಪುರುಷೋತ್ತಮ ಬಿಳಿಮಲೆ

ಏನೋ ಹುಡುಕುತ್ತಿದ್ದಾಗ ಹಳೆಯ ಎರಡು ಚಿತ್ರಗಳು ದೊರಕಿದುವು.

ಮೊದಲನೆಯದು 80ರ ದಶಕದ ಆರಂಭದಲ್ಲಿ ಮಾಡಿದ ಯಕ್ಷಗಾನ ಸ್ತ್ರೀ ವೇಷ ( ಸುಧನ್ವಾರ್ಜುನದ ಪ್ರಭಾವತಿ),

ಎರಡನೆಯದು ಗದಾಯುದ್ಧದ ಭೀಮ.

ಈ ಎರಡೂ ಚಿತ್ರಗಳನ್ನೂ ನೋಡಿದ್ದ ಪ್ರಖ್ಯಾತ ಕಲಾವಿದ ಅಳಿಕೆ ರಾಮಯ್ಯ ಅವರು ಎರಡು ಬೈದರೆಂದು ಬೇರೆ ಹೇಳಬೇಕಾಗಿಲ್ಲವಲ್ಲ!

13419201_10154133486854034_7847640392261042636_n

13413722_10154133497334034_3167998491195569571_n

‍ಲೇಖಕರು Admin

9 June, 2016

1 Comment

  1. Anonymous

    Aha☺idelli Anna…… sulliyava? Athavaa panjavaaa.. ☺-smitha amrithraj.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading