ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಶಾ ರಘು ಕೃತಿ ಬಿಡುಗಡೆ ಫೋಟೋ ಆಲ್ಬಂ…

ಆಶಾ ರಘು ಅವರ ‘ಆವರ್ತ’ ಕಾದಂಬರಿಯ ಮೂರನೇ ಆವೃತ್ತಿ, ‘ಪೂತನಿ ಮತ್ತಿತರ ನಾಟಕಗಳು’ ಸಂಕಲನ ಹಾಗೂ ದೀಪು ಶೆಟ್ಟಿ ದೊಡ್ಡಮನೆಯವರ ಸಂಗ್ರಹ-ಸಂಪಾದನೆಯ ‘ಆವರ್ತ-ಮಂಥನ’ ಕೃತಿಯ ಬಿಡುಗಡೆ ಮಾಡಲಾಯಿತು.

ಡಾ.ಎಚ್.ಎಸ್.ಸತ್ಯನಾರಾಯಣ, ಶ್ರೀ ಬಿ.ಆರ್.ಲಕ್ಷ್ಮಣರಾವ್, ಶ್ರೀ ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಶ್ರೀ ದೀಪು ಶೆಟ್ಟಿ ದೊಡ್ಡಮನೆ, ಶ್ರೀ ರಘುವೀರ್ ಸಮರ್ಥ್ ಇದ್ದಾರೆ. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಶ್ರೀಮತಿ ಶ್ವೇತಾ ಜಿ, ಶ್ರೀಮತಿ ಪ್ರತಿಮಾ ಪ್ರಶಾಂತ್, ಶ್ರೀ ಚಂದ್ರಶೇಖರ ಕುಲಗಾಣ, ಶ್ರೀ ಅನಂತ ಕುಣಿಗಲ್, ಉಪಾಸನ ರಘು ಇದ್ದರು..

‍ಲೇಖಕರು Admin

11 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading