ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಆಲಯವೂ ಕರಗುತ್ತದೆ…’

ಎಚ್ ಕೆ ಶರತ್

ಅನುದಿನದ ಸಾವು
ಕರಗುತ್ತಿದ್ದೇನೆ ಮೆಲ್ಲಗೆ,
ನಾನೇ ಸೃಷ್ಟಿಸಿಕೊಂಡ ಆಲಯದೊಳಗೆ.
ಅಪ್ಪಣೆ ಇಲ್ಲದೇ ಯಾರಿಗೂ ಪ್ರವೇಶವಿಲ್ಲ
ಒಳ ಬಂದವರು ಇನ್ನೂ ಇಲ್ಲೇ ಇದ್ದಾರೆ
ಮತ್ಯಾರಿಗೂ ಅವಕಾಶವಿಲ್ಲ
ಆಲಯವೂ ಕರಗುತ್ತದೆ.
ಆಗ ಬದುಕು ಬಯಲಲಿ ಬಿದ್ದುಕೊಂಡಿರುತ್ತದೆ…
ಬಸವನ ಹುಳುವಿನಂತೆ,
ಪ್ರತಿರೋಧದೊಂದಿಗೆ ಮುನಿಸಿಕೊಂಡು…
ಸಾವಿಗೆ ಮರುಳಾಗಿ!

‍ಲೇಖಕರು avadhi

2 August, 2013

2 Comments

  1. nagaraj hettur

    Superb

  2. suvarna

    your kavana super

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading