ತೇಜಸ್ವಿ ಅವರ ‘ಕೃಷ್ಣೇಗೌಡನ ಆನೆ’ಯನ್ನು ರಂಗಕ್ಕೆ ತಂದ ಹಿರಿಯ ನಿರ್ದೇಶಕ ಆರ್ ನಾಗೇಶ್ ಆ ನಾಟಕ ನಡೆಯುವಾಗಲೇ ಸಾವನ್ನಪ್ಪಿದ್ದಾರೆ. ಅವರಿಗೆ ಫೋಟೋ ಶ್ರದ್ಧಾಂಜಲಿ.
ಚಿತ್ರ ಸಂಗ್ರಹ: ಎಚ್ ವಿ ವೇಣುಗೋಪಾಲ್
ಹಿರಿಯರಾಗಿದ್ದೂ ಕಿರಿಯರಿಗೆಲ್ಲ ಗೆಳೆಯರಾಗಿದ್ದ ಆರ್ ನಾಗೇಶ್ ಅವರೊಂದಿಗಿನ ಒಡನಾಟ, ಸಂಬಂಧ, ನಮ್ಮೆಲ್ಲರಿಗೆ ನೆನಪಾಗಿ ಉಳಿಯಲಿದೆ. ರಂಗಬೂಮಿಯ ಆನೆಯೊಂದು ಮರೆಯಾಗಿದೆ – –ಪ್ರಸಾದ್ ರಕ್ಷಿದಿ ಮತ್ತು ಜೈ ಕರ್ನಾಟಕ ಸಂಘ, ಬೆಳ್ಳೇಕೆರೆಯ ಎಲ್ಲಾ ಗೆಳೆಯರು





ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments