ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಆಟೋಗ್ರಾಫ್' ಸಿನೆಮಾ ನೆನಪಾಯಿತಾ …

ವಿವೇvivek nambiarಕ ನಂಬಿಯಾರ್ ಗೆ ಮೊನ್ನೆ ನಿಧಿ ಸಿಕ್ಕಿತು. ಅಂತಿಂತ ನಿಧಿ ಅಲ್ಲ. ಚಿನ್ನದ ಗಟ್ಟಿಗೂ ಮೀರಿದ್ದು. ತಾವು ೨೭ ವರ್ಷಗಳ ಹಿಂದೆ ಆಗತಾನೆ ಅಂಬೆಗಾಲಿಟ್ಟು ಶಾಲೆಗೆ ಹೋಗುತ್ತಿದ್ದಾಗ ಬಳಸುತ್ತಿದ್ದ ಸ್ಲೇಟು. ಆಹಾ! ಅದರ ಮೇಲೆ ಶಾಲೆಯಲ್ಲಿ ಸ್ಪಷ್ಟವಾಗಿ ವಿವೇಕ ನಂಬಿಯಾರ್ ಅಂತ ಬರೆದಿದ್ದಾರೆ. ಮಂಗಳೂರಿನ ಸೇಂಟ್ ಆಗ್ನೆಸ್ ಶಾಲೆಯಲ್ಲಿ ಅಕ್ಷರ ಅಭ್ಯಾಸಕ್ಕೆ ಕಾಲಿಟ್ಟ ನಂಬಿಯಾರ್ ಈಗ ಓದು ಮುಗಿಸಿ ಕೆಲಸಕ್ಕೆ ಸೇರಿ ಎಷ್ಟೋ ವರ್ಷಗಳಾದ ಮೇಲೆ ಈ ಸ್ಲೇಟ್ ಅವರ ಎದುರು ನಿಂತು ಕಣ್ಣು ಮಿಟುಕಿಸಿದರೆ ಹೇಗಾಗಿರಬೇಡ?

ಅದಿರಲಿ ನಂಬಿಯಾರ್ ತಮ್ಮ ಪುಟಾಣಿ ಹಲ್ಲುಗಳಿಂದ ಸ್ಲೇಟ್ ನ ಮರದ ಚೌಕಟ್ಟನ್ನು ಕಚ್ಚಿ ಕಚ್ಚಿ ಹಾಕಿರುವುದರ ಗುರುತೂ ಅದರ ಮೇಲಿದೆ.

ಆಟೋಗ್ರಾಫ್ ಸಿನೆಮಾ ನೆನಪಾಯಿತಾ …

slate vivek

‍ಲೇಖಕರು admin

14 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading