ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಗ ಸೂರ್ಯನು ಮೂಡಿದ..

ಬೆಂಗಳೂರು ವಿಶ್ವವಿದ್ಯಾಲಯದ ಕಾಡಿನ ನಡುವೆ ಬೈಗಿನ ಗುಡ್ಡದಲಿ ಮುಂಜಾನೆ ೬ ಗಂಟೆಗೆ ಹೀಗೊಂದು ಕವಿಗೋಷ್ಠಿ ನಡೆಸಿದ್ವಿ.. ಬೆಳಗನ್ನು ಕುರಿತ ಹಲವು ಕವಿತೆಗಳನ್ನ ಓದಿದ್ವಿ..
-ಶಿವಪ್ರಸಾದ್ 
ಚುಮು ಚುಮು ಚಳಿಯಲಿ ಎಳೆಬಿಸಿಲನು, ತ೦ಪು ತ೦ಗಾಳಿಯನು ಅಸ್ವಾದಿಸುತಾ ನಮ್ಮ ಮನದಾಳದ ಅ೦ತರ೦ಗದ ಮಾತುಗಳ ಹ೦ಚಿಕೊ೦ಡೆವು. ಆ ಭಾಸ್ಕರನ ಬೆಳಗನು ನಮ್ಮೊಳಗೂ ಬೆಳಗಿಸಿಕೊ೦ಡೆವು.
ಈ ಸು೦ದರ ಅವಕಾಶವನ್ನು ಶಿವಪ್ರಸಾದ್ ಒದಗಿಸಿದರು. ಧನ್ಯವಾದಗಳು ಶಿವು..
ಹೇಮಲತಾ ಮೂರ್ತಿ, ವಿಪಿನ್ ಬಾಳಿಗಾ, ರೂಪಶ್ರೀ ಕಲ್ಲಿಗನೂರು, ಬೇಳೂರು ರಘುನಂದನ್, ಶ್ರೀನಿವಾಸ್ ಶ್ರೀಗಂಧ,
ಪಿ ಚ೦ದ್ರಿಕ, ರಾಜು ಗೌಡ, ದರ್ಶನ್ ಆರಾಧ್ಯ, ತೀರ್ಥೇಶ್ ಎಲ್ಲರೂ ಕವನ ಓದಿದೆವು  

-ಮಂಜುಳಾ ಬಿ ವಿ 
baiginagudda-poetry1 baiginagudda-poetry2 baiginagudda-poetry3 baiginagudda-poetry4 baiginagudda-poetry5 baiginagudda-poetry6 baiginagudda-poetry7 baiginagudda-poetry8 baiginagudda-poetry9 baiginagudda-poetry11 baiginagudda-poetry12 baiginagudda-poetry13

‍ಲೇಖಕರು Avadhi

16 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading