ಕಲ್ಪನೆ, ಸೃಜನಶೀಲ ಅಭಿವ್ಯಕ್ತಿ ಗೆ ಅತ್ಯಂತ ಸೂಕ್ತ ಆಕಾಶವಾಣಿ.
1930 ರ ಕಾಲದಿಂದ ಇಂದಿನವರೆಗೂ ವಿವಿಧ ರೀತಿ ಯಲ್ಲಿ ,ವಿವಿಧವರ್ಗಗಳಲ್ಲಿ ಬೇರೂರಿದೆ .
ಭಾಷೆಯ ಘನತೆ, ಧ್ವನಿಯ ಮಹತ್ವ ತಿಳಿಯಲು ಆಕಾಶವಾಣಿ ಕೇಳಲೇಬೇಕು ಎಂದರೆ ತಪ್ಪಾಗಲಾರದು.
ಜೊತೆಜೊತೆ ಗೇ ನಿಮ್ಮೊಂದಿಗೆ ಇರುವ ಕರ್ಣಬಂಧು , ಈಗ ತನ್ನ ಧ್ವನಿ ಭಂಡಾರದ ಅತಿ ಉತ್ತಮ ಕಾರ್ಯಕ್ರಮಗಳನ್ನು you tube ಗೆ upload ಮಾಡುತ್ತಿದೆ.
ಕನ್ನಡಿಗರು ಹೆಮ್ಮೆ ಪಡಬಹುದಾದ ಅಮೂಲ್ಯ ನಿಧಿ ಇದು.
ಕನ್ನಡದ ಸೊಗಸು ಇದು.
ಕೇಳಿ, ಇತರರಿಗೂ ಹೇಳಿ.
ಆಕಾಶವಾಣಿಯ ಅಮೂಲ್ಯ ಧ್ವನಿ ಭಂಡಾರ
You tubenalli
https://youtu.be/PjUCnXZanwI
(ದ ರಾ ಬೇಂದ್ರೆಯವರಿಗೆ ಜ್ಞಾನ ಪೀಠ ಬಂದ ಸಂದರ್ಭದಲ್ಲಿ ಸಂದರ್ಶನ)
https://youtu.be/FiRuF-r59ZI
(ಕೆ ಎಸ್ ನರಸಿಂಹ ಸ್ವಾಮಿಗಳ ಸಂದರ್ಶನ ಕೀ.ರಂ. ನಾಗರಾಜ,ಶೂದ್ರ ಶ್ರೀನಿವಾಸ)
https://youtu.be/Ay8Fc0TfNVI
(ಕೆ ವಿ ಸುಬ್ಬಣ್ಣ ಸಂದರ್ಶನ -ಬಿ ವಿ ಕಾರಂತ್ ಮತ್ತು ಕಂಬಾರರಿಂದ ಮಾಗ್ಸಸ್ಸೇ ಪ್ರಶಸ್ತಿ ಬಂದ ಸಂದರ್ಭ)
https://youtu.be/KYBBBtwaJ7Q
(ಗೋರೂರು ರಾಮಸ್ವಾಮಿಗಳ ಸಂದರ್ಶನ ನಿಸಾರ್ ಅಹ್ಮದ್ ಅವರಿಂದ)
https://youtu.be/2Amaype4VNI
(ಗೋವಿಂದ ಪೈ ಗಳ ಸಂದರ್ಶನ)
https://youtu.be/X5PL2Ux0ioo
(ಶಿವರಾಮಕಾರಂತ ಮತ್ತು ವಿ ಕೃ ಗೋಕಾಕರ ಸಂದರ್ಶನ ಚೆನ್ನವೀರ ಕಣವಿಯವರಿಂದ)
https://youtu.be/9oYgd4YHtvc
(ಕುವೆಂಪು ಸಂದರ್ಶನ ಜವರೇಗೌಡರಿಂದ)
https://youtu.be/w16yvp34XDM
(ಗೋಪಾಲಕೃಷ್ಣಅಡಿಗರ ಸಂದರ್ಶನ – ಯು ಆರ್ ಅನಂತಮೂರ್ತಿ)
https://youtu.be/A5GRnC7_ItM
(ಯು ಆರ್ ಅನಂತಮೂರ್ತಿಯವರ ಸಂದರ್ಶನ)
https://youtu.be/xBRYC3TG8cU
(ಮಲ್ಲಿಕಾರ್ಜುನ ಮನ್ಸೂರರ ಸಂದರ್ಶನ)
https://youtu.be/OapTrVdLAXY
(ಹಿರಣ್ಣಯ್ಯ ಸಂದರ್ಶನ ಎಂ ಎಸ ಕೆ ಪ್ರಭು ಮತ್ತು ತಂಡ)
https://youtu.be/I86GMaiK2t0
(ಪುಟ್ಟಣ್ಣ ಕಣಗಾಲ್ ಸಂದರ್ಶನ)
https://youtu.be/rwDzEW457JQ
(ಡಾ ರಾಜಕುಮಾರ್ ಸಂದರ್ಶನ)
https://youtu.be/jucA8wbB0lk
(ಪಿ.ಲಂಕೇಶರ ಸಂದರ್ಶನ)
https://youtu.be/ELbeef5rv2M
(ಡಾ.ರಾಜಕುಮಾರ್ ಸಂದರ್ಶನ)2
https://youtu.be/AafkXtxDweE
(ಆರ್.ಕೆ. ಲಕ್ಷ್ಮಣ್ ಅವರ ಸಂದರ್ಶನ)
https://youtu.be/aw6kRxuWZkM
(ಚದುರಂಗರ ಸಂದರ್ಶನ)
https://youtu.be/5DsLygmQyJ8
(ದೇವನೂರು ಮಹದೇವ ಅವರ ಸಂದರ್ಶನ)
https://youtu.be/5qWjuweAmzk
(ಚಂದ್ರಶೇಖರ ಕಂಬಾರ ಸಂದರ್ಶನ
ಕಿರಂ ನಾಗರಾಜ ಅವರಿಂದ)
https://youtu.be/T7ZRU3JvBzk
(ಕಿರಂ ನಾಗರಾಜ್ ಅವರನ್ನು ಸಂದರ್ಶನ ಮಾಡಿದ್ದಾರೆ ಅಗ್ರಹಾರ ಕೃಷ್ಣಮೂರ್ತಿ)
https://youtu.be/qQbScKZV4ks
(ಭಾರತಿವಿಷ್ಣುವರ್ಧನ್ ಅವರನ್ನು ಮಾತಾಡಿಸಿದ್ದಾರೆ ನಾಗಾಭರಣ)
https://youtu.be/TO3wcW3mZHQ
(ಡಿವಿಜಿ ಅವರನ್ನು ಸಂದರ್ಶಿಸಿದ್ದಾರೆ ಎನ್.ಎಸ್. ಸೀತಾರಾಮಶಾಸ್ತ್ರಿ)
https://youtu.be/CHbNP2PFNss
( ಕರೀಂ ಖಾನ್ ಸಂದರ್ಶನ)
https://youtu.be/uFnkfzFs7wQ
(ದೊರೆಸ್ವಾಮಿ ಐಯ್ಯಂಗಾರ್ ಸಂದರ್ಶನ
ಎಸ್. ಕೃಷ್ಣಮೂರ್ತಿ ಅವರಿಂದ)
https://youtu.be/9oYgd4YHtvc
(ಕುವೆಂಪು ಜೊತೆ ಮಾತುಕತೆ ದೇಜಗೌ)
https://youtu.be/A5GRnC7_ItM
(ಯು. ಆರ್. ಅನಂತಮೂರ್ತಿ ಅವರನ್ನು ಸಂದರ್ಶಿಸಿದ್ದಾರೆ ಮನು ಚಕ್ರವರ್ತಿ)
https://youtu.be/eZu5tuLP8Cc
(ಎಂ.ವಿ. ಸೀತಾರಾಮಯ್ಯ ಅವರನ್ನು ಸಂದರ್ಶಿಸಿದ್ದಾರೆ ಜಿ. ವೆಂಕಟಸುಬ್ಬಯ್ಯ)
ನಾಟಕಗಳು.
ಅತ್ಯಾಧುನಿಕ ತಂತ್ರಜ್ಞಾನ ದ ಮೂಲಕ ಸಂಸ್ಕೃತಿಯ ಸೇತುವಾಗಿ ಸಮಷ್ಟಿ ಸಂತುಷ್ಟಿ ಬಯಸುವ ಆಕಾಶವಾಣಿ ಈಗ you tube ಮೂಲಕ ನಿಮ್ಮ ಜೊತೆ ನಿಮಗೆ ಅನುಗುಣವಾಗಿ ನಿಮ್ಮಂತೆ ನಡೆಯಲು ಸಜ್ಜಾಗಿದೆ. ಯೂಟ್ಯೂಬ್ ಲಿಂಕ್ (Youtube link) ನಲ್ಲಿ ಬೆಂಗಳೂರು ಆಲ್ ಇಂಡಿಯಾ ರೇಡಿಯೊದ ಆಯ್ದ ಕಾರ್ಯಕ್ರಮಗಳು ಈಗ ಲಭ್ಯವಿವೆ. ಅದರಲ್ಲಿ ಧ್ವನಿ ಭಂಡಾರದ ಅತಿ ಅಮೂಲ್ಯ ನಾಟಕಗಳ ಲಿಂಕ್ ಅನ್ನು ಇಲ್ಲಿ ಕೊಡಲಾಗಿದೆ. ಲಿಂಕ್ ಒತ್ತಿ, ನಾಟಕ ಕೇಳಿ, ಆನಂದಿಸಿ.
ಗೋಕುಲ ನಿರ್ಗಮನ
ನಾಟಕಕಾರ: ಪು.ತಿ.ನರಸಿಂಹಾಚಾರ್.
ನಿರ್ದೇಶನ: ಬಿ.ವಿ.ಕಾರಂತ
https://www.youtube.com/watch?
===
ಕೇಳು ಜನಮೇಜಯ
ನಾಟಕಕಾರ: ಶ್ರೀರಂಗ
ನಿರ್ಮಾಣ: ವಸಂತ ಕವಲಿ
ನಿರ್ದೇಶನ: ಎಚ್.ಕೆ.ರಂಗನಾಥ
https://www.youtube.com/watch?
===
ಕರ್ನಾಟಕುಲಪ್ರದೀಪ
ನಾಟಕಕಾರ್ತಿ: ಗಂಗಾದೇವಿ
ರಚನೆ ಮತ್ತು ನಿರ್ದೇಶನ: ಎಚ್.ಎಸ್.ನಾಗಭೂಷಣ ಭಟ್ಟ
https://www.youtube.com/watch?
===
ವಿಗಡವಿಕ್ರಮರಾಯ
ನಾಟಕಕಾರ: ಸಂಸ
ನಿರ್ಮಾಣ, ನಿರ್ದೇಶನ: ಪರ್ವತವಾಣಿ
https://www.youtube.com/watch?
===
ಜಾಗೃತರಾಷ್ಟ್ರ
ನಾಟಕಕಾರ: ಕೃಷ್ಣಕುಮಾರ ಕಲ್ಲೂರ
ನಿರ್ಮಾಣ: ಶ್ರೀನಿವಾಸ ಹಾವನೂರ
ನಿರ್ದೇಶನ: ಜ್ಯೋತ್ಸ್ನಾ ಕಾಮತ
https://www.youtube.com/watch?
===
ಮೈಮನಗಳ ಸುಳಿಯಲ್ಲಿ
ನಾಟಕಕಾರ: ಶಿವರಾಮ ಕಾರಂತ
ನಿರ್ಮಾಣ: ಯಮುನಾಮೂರ್ತಿ
ನಿರ್ದೇಶನ: ಜ್ಯೋತ್ಸ್ನಾ ಕಾಮತ
https://www.youtube.com/watch?
===
ಮಹಾಶಿಲ್ಪಿ
ನಾಟಕಕಾರ: ಜ್ವಾಲನಯ್ಯ
ನಿರ್ಮಾಣ, ನಿರ್ದೇಶನ: ವಸಂತ ಕವಲಿ
https://www.youtube.com/watch?
===
ಜೋಗುತಿ ಕಲ್ಲು
ಸಾಹಿತ್ಯ: ಬೆಟಗೇರಿ ಕೃಷ್ಣಶರ್ಮಾ
ನಿರ್ಮಾಣ, ನಿರ್ದೇಶನ: ಜಿ.ಬಿ.ಪೂರ್ಣಿಮಾ
https://www.youtube.com/watch?
===
ಗೌಡರಮಲ್ಲಿ
ನಾಟಕಕಾರ: ಮಾಸ್ತಿ ವೆಂಕಟೇಶ ಐಯಂಗಾರ್
ನಿರ್ಮಾಣ, ನಿರ್ದೇಶನ: ಕೃಷ್ಣಮೂರ್ತಿ ಕವರ್ತಾರ
https://www.youtube.com/watch?
===
ಮೃಗ ಮತ್ತು ಸುಂದರಿ
ನಾಟಕಕಾರ: ಪಿ.ಲಂಕೇಶ್
ನಿರ್ಮಾಣ, ನಿರ್ದೇಶನ: ಬಸವರಾಜ ಸದರ
https://www.youtube.com/watch?
===
ಕಾಕನಕೋಟೆ
ನಾಟಕಕಾರ: ಮಾಸ್ತಿ ವೆಂಕಟೇಶ ಐಯಂಗಾರ್
ನಿರ್ಮಾಣ, ನಿರ್ದೇಶನ: ಬಿ.ಎಸ್.ನಾರಾಯಣ ರಾವ್
https://www.youtube.com/watch?
===
ಜಲಗಾರ
ನಾಟಕಕಾರ: ಕುವೆಂಪು
ನಿರ್ಮಾಣ, ನಿರ್ದೇಶನ: ಎಸ್.ವಿ.ಕೃಷ್ಣ ಶರ್ಮಾ
https://www.youtube.com/watch?
===
ಬೆಂಕಿ ಕೊಳವೆಯ ಹಕ್ಕಿ ಹಾಡು
ನಾಟಕಕಾರ: ಕೆ.ಮಹಾಲಿಂಗ ಭಟ್ಟ
ನಿರ್ಮಾಣ, ನಿರ್ದೇಶನ: ಬಿ.ಆರ್.ಶಿವರಾಮಯ್ಯ
https://www.youtube.com/watch?
===
ಹುಲಿಯ ಹೆಂಗರುಳು
ಸಾಹಿತ್ಯ: ಯು.ಆರ್.ಅನಂತಮೂರ್ತಿ
ನಿರ್ಮಾಣ, ನಿರ್ದೇಶನ: ನವರತ್ನರಾಮ್
https://www.youtube.com/watch?
===
ದೇವಿ
ಸಾಹಿತ್ಯ: ಎಚ್.ಎಸ್.ಪಾರ್ವತಿ
ನಿರ್ಮಾಣ, ನಿರ್ದೇಶನ: ಎಚ್.ಎಸ್.ಸರಸ್ವತಿ
https://www.youtube.com/watch?






ಅಬ್ಭಾ ಎಷ್ಟೊಂದು ವಿಷಯಗಳು ಕೇಳುವುದಕ್ಕೆ!