ಬಹುಷಃ ಈ ವಾರ ಮಾತ್ರ ಇರುತ್ತೆ ಅನಿಸುತ್ತೆ. ನಾವು ನೋಡಿದ್ದೂ ಆಕಸ್ಮಿಕವಾಗಿ. ಅಷ್ಟರಲ್ಲೇ ಈ ಸಿನೆಮ ಥಿಯೇಟರ್ ಗೆ ಬಂದು ಸಾಕಷ್ಟು ದಿನ ಆಯ್ತು. ಒಂದು ಬೆಚ್ಚಗಿನ ಭಾವನೆ ಖಂಡಿತಾ ನಿಮ್ಮದಾಗುತ್ತದೆ ಅದಕ್ಕಿಂತ ಈ ಸಿನೆಮಾ ಇಂದಿನ ಕಾಲವನ್ನು ತಣ್ಣನೆಯ ದನಿಯಲ್ಲಿ ಹಿಡಿದಿಟ್ಟಿರುವ ಸಿನೆಮಾ



ಅವಧಿ recommends..
ನಿಮಗೆ ಇವೂ ಇಷ್ಟವಾಗಬಹುದು…



0 Comments