ಗುಡ್ ಮಾರ್ನಿಂಗ್ .. Common Man

rk laxman google

ಇಂದು ನಮ್ಮೆಲ್ಲರ ಆಸೆ, ಕನಸು, ನಿರಾಸೆ, ಆಕ್ರೋಶಗಳಿಗೆ ರೇಖೆ ನೀಡಿದ ಆರ್ ಕೆ ಲಕ್ಷ್ಮಣ್ ಅವರ ಹುಟ್ಟುಹಬ್ಬ. ಬೆಳ್ಳಂಬೆಳಗ್ಗೆಯೇ ಗೂಗಲ್ ತನ್ನ ಡೂಡಲ್ ಮೂಲಕ ಲಕ್ಷ್ಮಣ್ ಗೆ ಸಲಾಂ ಸಲ್ಲಿಸಿದೆ.

ದಶಕಗಳ ಕಾಲ ಜನಸಾಮಾನ್ಯನಿಗೆ ದನಿಯಾಗಿದ್ದ ಹಾಸ್ಯದ ಹರಿಗೋಲನ್ನು ಕಣ್ಣೀರಿನ ಕಡಲಿನಲ್ಲಿ ಮೀಟುತ್ತಿದ್ದ ಲಕ್ಷ್ಮಣ್ ನೆನಪು ಸದಾ ಹಸಿರು. ರಾಜಕೀಯ ರಂಗಕ್ಕೆ ಸದಾ ಚಾಟಿಯಾಗಿದ್ದ ಲಕ್ಷ್ಮಣ್ ಅವರ ನೆನಪುಗಳನ್ನು ಉಕ್ಕಿಸುವ ಕೆಲ ಗೆರೆಗಳನ್ನು ಇಲ್ಲಿ ನೀಡುತ್ತಿದ್ದೇವೆ

rk laxman google1

rk laxman amul

common man on seashore

common man statue

rk laxman neha dupia

rk laxman petol

rk laxman indira

rk laxman common

rk laxman self portrait

common man in frame

rk laxman satish acharya

‍ಲೇಖಕರು admin

October 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Hanumanth Ananth Patil

    ಆರ್‌.ಕೆ.ಲಕ್ಷ್ಮಣ ಗತಿಸಿ ಒಂದು ವರ್ಷ ಗತಿಸಿ ಹೋದದ್ದೆ ಗೊತ್ತಾಗಲಿಲ್ಲ, ಚಿತ್ರಗಳು ಮುದ ನೀಡುವಂತಿವೆ, ತೆರೆದ ಕಣ್ಣು ಮನಗಳ ಅವಧಿ ಇಷ್ಟವಾಗುವುದು ಈ ಕಾರಣಕ್ಕೆ.

    ಪ್ರತಿಕ್ರಿಯೆ
  2. Laxmivenkatesh. H.R. (Radhatanaya)

    I have been reading about R.K.Laxman, since 1965s. When I came to Mumbai, it intensified. The people of Mumbai, were mad after his cartoons. While travelling in trains, buses, taxis, rickshaws, in canteens, public places, every where some how I used to hear lakshman said like this like that. Once he started his pocket cartoon quips : YOU SAID IT, he was almost on the everybody’s lips. During our leisure hours, while going to canteen, invariably his cartoons used to entertain the people of all sections of the society.
    I have not spent a single day without watching his cartoon for many decades, until he suffered a stroke and was not in a position to contribute ! Long live the legacy of RKL, one of the greatest english language cartoonist, chronicler, ever lived in our country ! I have written extensively in my blogs and other areas of interest.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: