ಅವಧಿ ರೇಟಿಂಗ್ 4 /5

‘ರಂಗಚಿತ್ತಾರ’ ಭಾನುವಾರ ಬೆಂಗಳೂರಿನ ವಿಜಯನಗರ ಬಿಂಬದ ಆವರಣದಲ್ಲಿರುವ ಸರಳಾಂಗಣದಲ್ಲಿ ಹೊಸ ನಾಟಕ ‘ಸಡನ್ನಾಗ್ ಸತ್ತೋದ್ರೆ..’ ಪ್ರದರ್ಶನವನ್ನು ಹಮ್ಮಿಕೊಂಡಿತ್ತು. ನೋಡಲೇಬೇಕಾದ ನಾಟಕ ಇದು. ಮತ್ತೆ ಪ್ರದರ್ಶನವಿದೆ
ಶೈಲೇಶ್ ಕುಮಾರ್ ರಚಿಸಿದ ನಾಟಕವನ್ನು, ಡಾ ಎಸ್ ವಿ ಕಶ್ಯಪ್ ನಿರ್ದೇಶಿಸಿದ್ದರು
ಈ ನಾಟಕಕ್ಕೆ ಬೆಳಕು ವಿನ್ಯಾಸ ಮಾಡಿದ ಎಸ್ ವಿ ಸುಷ್ಮಾ ಕಂಡಂತೆ ನಾಟಕ ಹೀಗಿತ್ತು






ನಾಟಕ ತುಂಬಾ ಚೆನ್ನಾಗಿತ್ತು. ರಚನೆ ನಟನೆ ನಿರ್ದೇಶನ ಎಲ್ಲವೂ ಸೊಗಸಾಗಿತ್ತು. ಒಂದು ಒಳ್ಳೆಯ ನಾಟಕ ನೀಡಿದ ರಂಗಚಿತ್ತಾರ ತಂಡಕ್ಕೆ ಅಭಿನಂದನೆಗಳು
Super experience to be a part of this team. LIVE EVERY MOMENT OF YOUR LIFE who knows_____________
What a wonderful way to convey a serious thought.. Super Script..Super Direction ..Super Performance… ENJOYED to the fullest…..
Wow … Fantastic feeling ..To be appreciated by People who are a Class apart..Goose bumps for me.. Overwhelmed..Thanks very much GN Sir and Avadhi …..
Sooper show and super experience