ಮತ್ತೆ ಕಾಯ್ಕಿಣಿ ಮ್ಯಾಜಿಕ್..

ಮುಖಪುಟ ಚಿತ್ರ: ಅಪಾರ 

‍ಲೇಖಕರು Admin

August 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Gubbachchi Sathish

    ಎಲ್ಲಾ ಕನ್ನಡದ ಹಾಡುಗಳು. ಬರೆದವರು ನಮ್ಮ ಪ್ರೀತಿ ಪಾತ್ರರು. ಒಂದು ಹಾಡನ್ನೂ ಕನ್ನಡದವರು ಹಾಡಿಲ್ಲ ಅನ್ನೋದೆ ನೋವಿನ ಸಂಗತಿ. ಯಾಕೆ??? ಕನ್ನಡದಲ್ಲಿ ಚೆನ್ನಾಗಿ, ಸ್ಪಷ್ಟವಾಗಿ ಹಾಡು ಹೇಳುವವರು ಇಲ್ಲವೇ!?

    ಪ್ರತಿಕ್ರಿಯೆ
  2. Shashikala

    yesterday the bits of songs of mungaru male 2 telecasted during drama juniors written lyrically and sung soulfully the music by Arjun Janya has freshness melody and melliflous. The vedio shown makes one eager tolook forward for the movie and it may surpass MM-1

    ಪ್ರತಿಕ್ರಿಯೆ
  3. lalitha sid

    ಇಲ್ಲದೆ ಏನು ಸತೀಶ್ ? ಬಹುಶಃ ಇದಕ್ಕಿಂತಲೂ ಮಾಧುರ್ಯಪೂರ್ಣವಾಗಿ ಹಾಡುವ ಅಪ್ಪಟ ಕನ್ನಡ ಗಾಯಕರು ಇದ್ದಾರೆ. ಏಕೆ ಅವರಿಗೆ ಅವಕಾಶಗಳು ದೊರೆವುದಿಲ್ಲ ಎಂಬ ರಹಸ್ಯ ಬೇಧಿಸಲು ಸಿಬಿಐ ತನಿಖೆ ಮಾಡಿಸಬೇಕೇನೋ ?
    ಅಥವಾ ಅವಕಾಶ ಹಿಡಿಯುವ ವೃತ್ತಿಚಾತುರ್ಯ ನಮ್ಮ ಗಾಯಕರಿಗೇ ಇಲ್ಲವಾಗಿದೆಯೋ ?

    ಪ್ರತಿಕ್ರಿಯೆ
    • Kiran

      The reason the makers of Kannada movies use well-known singers from outside it marketability.
      They sincerely believe if they have big names like Shreya Ghosal, Sonu Nigam & others will fetch them nice returns in the form of audio rights, which may be partially true. But what they should do is at least give 50% of songs to local talent while other 50% could be done by famous singers..

      ಪ್ರತಿಕ್ರಿಯೆ
  4. ಶೇಂದ್ರೆ ಶಂಕರ

    ಕನ್ನಡದ ಗಾಯಕರು ಯರಿಗೇನು ಕಮ್ಮಿಯಿಲ್ಲ. ಆದರೆ ಕನ್ನಡ ಚಿತ್ರ ನಿರ್ಮಾಪಕರಲ್ಲಿ ಇಛ್ಚಾಶಕ್ತಿಯ ಕೊರತೆ ತುಂಬಾ ಇದೆ. ಪರಭಾಷ ಗಾಯಕರಿಂದ ಹಾಡಿಸಿಯೂ ಚಿತ್ರ ಸೋಲುಂಡರೆ ತಕ್ಷಣ ಅವರ ಕನ್ನಡದ ಪ್ರೀತಿ ಉಕ್ಕಿ ಯರಿಯಲು ಪ್ರಾರಂಭಿಸುತ್ತದೆ. ಆಗ ಅವರ ಕೂಗಾಟ ನೋಡಬೇಕು: “ಕನ್ನಡಿಗರು ನಿರಭಿಮಾನಿಗಳು, ಪರಭಾಷ ವ್ಯಮೋಹಿಗಳು” ಎಂದೆಲ್ಲ ಬೊಬ್ಬೆ ಹೊಡೆಯಲು ಪ್ರಾರಂಭಿಸುತ್ತಾರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: