ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ recommends 'ವಚನ ಬ್ಯಾಂಡ್'

ದಿ ವಚನ ಬ್ಯಾಂಡ್

೧೨ನೆಯ ಶತಮಾನದ ವಚನಗಳನ್ನು ಶಾಸ್ತ್ರೀಯ ರಾಗ ಸಂಗೀತದಲ್ಲಿ ಕೇಳಿದ್ದೀರಿ. ಈ ವಚನಗಳನ್ನು ಜನಪದ ಹಾಗೂ ಆಧುನಿಕ ಶೈಲಿಯಲ್ಲಿ ಹಾಡಿ ಹೆಸರಾಗಿರುವ ದಿ ವಚನ ಬ್ಯಾಂಡ್ ಶಿವರಾತ್ರಿಯ ಪ್ರಯುಕ್ತ ನಮ್ಮ ನಾಗಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದಾರೆ. ವಚನ ಕ್ರಾಂತಿಯಲ್ಲಿನ ಮುಕ್ತ ಮನೋಧರ್ಮ ಸಂಗೀತದಲ್ಲಿಯೂ ವ್ಯಕ್ತವಾಗುವ ಅನುಭವವನ್ನು ನೀಡಲಿದ್ದಾರೆ. ಸಿನಿಮ ಮತ್ತು ಟೀವಿ ಖ್ಯಾತಿಯ ಸುಪ್ರಿಯ ಆಚಾರ್ಯ, ಎಸ್ ಆರ್ ರಾಮಕೃಷ್ಣ, ಕ್ಯಾಲೇಬ್ ಅಲೆಕ್ಸಾಂಡರ್ ಮತ್ತು ಜೋ ಅಂತೋನಿ ಒಳಗೊಂಡ ತಂಡ ಬಸವಣ್ಣ, ಅಕ್ಕ ಮಹಾದೇವಿ ಮತ್ತು ಅಲ್ಲಮ ಪ್ರಭುಗಳ ಕಾವ್ಯವನ್ನು ನಿಮ್ಮ ಮುಂದೆ ಹಾಡುತ್ತಾರೆ. ಶಿವಭಕ್ತಿ ಮತ್ತು ಜೀವನಾನುಭವದ ಸಡಗರ ನಿಮಗಾಗಿ ಕಾದಿದೆ. ಸಂಜೆ ೭.೩೦ಕ್ಕೆ, ಫೆಬ್ರವರಿ ೨೦, ೨೦೧೨
ಶ್ರೀ ನಾಗಲಿಂಗೇಶ್ವರ ದೇವಸ್ಥಾನ (ಬಿಗ್ ಬಜಾರ್ ಎದುರು), ೨೫ನೆ ಮೇನ್, ೯ನೆ ಬ್ಲಾಕ್, ಜಯನಗರ The Vachana Band The intense spiritual poetry of the 12th century bhakti movement is usually sung in classical ragas. The Vachana Band has adapted them to folksy, contemporary tunes and presents them in a guitar-led arrangement. The rebellious, free spirit of the vachanas inspires this unusual Shivaratri concert. Supriya Acharya, S R Ramakrishna, Caleb Alexander and Joe Anthony perform verses from Basavanna, Akka Mahadevi and Allama Prabhu. An evening of devotion and heartfelt experience awaits you.
7.30 pm, February 20, 2012 Sri Nagalingeshwara Temple (opposite Big Bazaar), 25th Main, 9th Block, Jayanagar.
]]>

‍ಲೇಖಕರು G

17 February, 2012

1 Comment

  1. D.RAVI VARMA

    basavanna,akkamahadevi,allamaprabhu their poems are relevent for all the time, that too they are need of the hour, our generation and youth should understand it,by that some problems may be solved, a wonderful creative concept, i dont how it willbe received by classical music lovers, i wish you all the best for the function

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading