ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವಧಿ’ ರೀಡರ್ಸ್ ಗೆ ಸೀಟ್ ಗ್ಯಾರಂಟಿ..

ಸಂದೀಪ್ ಕಾಮತ್ ಬಸ್ ನಲ್ಲಿ ನುಗ್ಗಿ ಸೀಟು ಹಿಡಿಯಲು ಹೇಳಿಕೊಟ್ಟ ಕಿರಿಕ್ ಸೂತ್ರಗಳಿಗೆ ಕಂಡಕ್ಟರ್ ಕಟ್ಟೀಮನಿ ಉತ್ತರಿಸಿದ್ದಾರೆ

bus

ನಾನು ಕಟ್ಟಿಮನಿ ಅಂತ 45E ಕಂಡಕ್ಟರ್ ಚನ್ನಮ್ಮನಕೆರೆ ಅಚ್ಚುಕಟ್ಟುನಿಂದ ಮೆಜೆಸ್ಟಿಕ್ ಮಧ್ಯಾಹ್ನ ನಂತರ ಎರಡನೇ ಪಾಳಿಯಲ್ಲಿ ಸಿಗ್ತೀನಿ. ಸಂದೀಪ್ ಬಸ್ನಲ್ಲಿ ಸೀಟ್ ಹಿಡಿಯೋದ್ರ ಬಗ್ಗೆ ಒಳ್ಳೆ ರಿಸರ್ಚ್ ಮಾಡಿದಿರಾ…ಈ ಮೂಲಕ ಕೆಲವರಿಗಾದರೂ ಸೀಟ್ ಸಿಕ್ಕರೆ ನಿಮಗೆ ಪುಣ್ಯ ಸೇರುತ್ತೆ…ನಮ್ಮ ಬಸ್ಸಲ್ಲಿ ಹಾಗೇನಿಲ್ಲ. ೫ ಸಂಜೆ ರಿಂದ 7 ವರೆಗೆ ಬಿಟ್ಟರೆ ಉಳಿದಂತೆ ಸೀಟ್ ಸಿಗುತ್ತೆ.. ‘ಅವಧಿ’ ರೀಡರ್ಸ್ ನೀವೆಂದು ಹೇಳಿದರೆ ನಾನು ಎಲ್ಲಿ ಖಾಲಿಯಾಗುತ್ತೆ ಅಂತ ಹೇಳ್ತಿನಿ.. ಸಂದೀಪ್ ಬಂದ್ರೆ ಗ್ಯಾರಂಟಿ ಸೀಟ್….

ನಂದೂ ಒಂದ್ ಮಾತೆಂದ್ರೆ. ಬಾಗಲಲ್ಲಿ ನಿಲ್ಬೇಡಿ ಪಿಕ್ ಪಾಕೆಟ್ ಆಗ್ತೀರಾ.. ಸ್ಟಾಪ್ ಬರುವಷ್ಟಲ್ಲಿ ಇಳಿಯಕ್ಕೆ ಬನ್ನಿ.. ಮಾರ್ಕೆಟ್ ನಲ್ಲಿ ರಾತ್ರಿ ಕಿಟಕಿ ಹೊರಹಾಕಿ ಮೊಬೈಲಲ್ಲಿ ಮಾತಾಡ್ಬೇಡಿ. ನಿಮ್ಮ ಸೆಲ್ ಸಂಡೆ ಬಜಾರಲ್ಲಿ ಹುಡುಕಬೇಕಾಗುತ್ತೆ…

ಲೇಡಿಸ್ ಸೀಟ್ ಖಾಲಿಯಂತ ಕೂತ್ಕೊಬೇಡಿ ಮುಂದಿನ ಸ್ಟಾಪಲ್ಲಿ ಮಹಿಳಾಮೇಳ ಪ್ರಮೀಳಾ ನೇಸರ್ಗಿ ನೇತೃತ್ವದಲ್ಲಿ ಬರುತ್ತೆ…ಪಾಸ್ ನ್ನು ತಿಂಗಳ ಕೊನೆಯಲ್ಲೇ ತಗೊಳ್ಳಿ.. ದಿನದ ಬಹುತೇಕ ವೇಳೆ ಬಸ್ಸಲ್ಲೆ ಕಳೆಯಬೇಕಾದ್ದರಿಂದ ನಾನಂತೂ ಹಾಯ್ ಬೆಂಗಳೂರು {ಜಾನಕಿ ಕಾಲಂ ಮನೆಯಲ್ಲಿ ಮಾತ್ರ ಓದ್ತೀನಿ}. ಮಯೂರ, ದೇಶ ಕಾಲ, ಸಂಚಯವನ್ನು ಬಸ್ಸಲ್ಲೇ ಓದೋದು..

‍ಲೇಖಕರು avadhi

19 September, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

1 Comment

  1. ananda

    ಸಂದೀಪ ಕಾಮತ್ ಅವರೆ

    ನಿಮ್ಮನ್ನು ಸಂಪಕಿಸ ಬೇಕಾಗಿದೆ. ದಯವಿಟ್ಟು ನಿಮ್ಮ ಇಮೇಲ್ ಐಡಿ ಅಥವಾ
    ಫೋನ್ ನಂಬರ್ ಕೊಡಿ. ವಂದನೆಗಳು.

    ಆನಂದ /ಅಪರಂಜಿ ಪತ್ರಿಕೆ ಪರವಾಗಿ
    anandahn@gmail.com

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading