ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅವಧಿ’ ಕ್ವಿಜ಼್ ಗೆ ಉತ್ತರ ಇಲ್ಲಿದೆ

ಮೊನ್ನೆ ದಿನಾಂಕ 14ರಂದು ಗೋಪಾಲ ವಾಜಪೇಯಿ ಅವರು ಒಂದು ಫೋಟೋ ಕಳಿಸಿ,

ಚಿತ್ರದಲ್ಲಿರುವವರನ್ನು ಗುರುತಿಸಿ ಎಂದು ಕೇಳಿದ್ದರು.  ಉತ್ತರ ಇಲ್ಲಿದೆ :

Lakshmi Nadgouda photo
1991ರಲ್ಲಿ ಹೆಗ್ಗೋಡಿನ ನೀನಾಸಂ ಮತ್ತು ರಾಷ್ಟ್ರೀಯ ನಾಟಕ ಶಾಲೆ (NSD) ಜಂಟಿಯಾಗಿ ನೇಪಥ್ಯ ರಂಗ ಶಿಬಿರದ ಸಂದರ್ಭದಲ್ಲಿ ತೆಗೆದ ಈ ಚಿತ್ರದಲ್ಲಿ ಇರುವವರು ನಟರಾಜ ಹೊನ್ನವಳ್ಳಿ, ಧರ್ಮೇಂದ್ರ ಅರಸ್, ಅಚ್ಯುತ ಕುಮಾರ್, ಪ್ರಕಾಶ್ ಬಾಬು, ಪ್ರಕಾಶ್ ಗರುಡ, ಸಿದ್ಧರಾಜ ಕಲ್ಯಾಣಕರ್, ವೈ. ಡಿ. ಬದಾಮಿ, ಕೃಷ್ಣ ಭಟ್, ಮತ್ತು ಲಕ್ಷ್ಮಿ ನಾಡಗೌಡ (ಕಬ್ಬೇರಳ್ಳಿ).

‍ಲೇಖಕರು G

18 September, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading