ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವಧಿ’ಯ ಮೂವರು ಗೆಳೆಯರಿಗೆ ಮಹತ್ವದ ಮನ್ನಣೆ

ಅವಧಿಯ ಮೂವರು ಗೆಳೆಯರಿಗೆ ಮೂರು ಮಹತ್ವದ ಮನ್ನಣೆ ಧಕ್ಕಿದೆ .

ವಿನಯಾ ವಕ್ಕುಂದ ಅವರಿಗೆ ಶೈನಾ ಪತ್ರಿಕೆ ನೀಡುವ ಶೈನಾ ಕಾವ್ಯ ಪ್ರಶಸ್ತಿ,

ಪ್ರಜ್ಞಾ ಮತ್ತೀಹಳ್ಳಿ ಅವರ  ‘ಕಾಲನ ಕಾಲಂದುಗೆ’ ಕವನ ಸಂಕಲನದ ಹಸ್ತಪ್ರತಿಗೆ ವಿಭಾ ಸಾಹಿತ್ಯ ಪ್ರಶಸ್ತಿ,

ರಾಜೇಂದ್ರ ಪ್ರಸಾದ್ ಅವರ ಲಾವೋನ ಕನಸು ಕವಿತಾ ಸಂಗ್ರಹಕ್ಕೆ ಕಡೆಂಗೋಡ್ಲು ಶಂಕರಭಟ್ಟ ಸ್ಮಾರಕ ಕಾವ್ಯ ಪುರಸ್ಕಾರ ಸಂದಿದೆ.

ಎಲ್ಲರಿಗೂ ‘ಅವಧಿ’ಯ ಶುಭಾಶಯಗಳು

vinaya vakkundapragna mattihallirajendra prasad

‍ಲೇಖಕರು admin

9 April, 2016

10 Comments

  1. Sangeeta Kalmane

    Congratulations to all.

  2. ನಾಗರಾಜ್ ಹರಪನಹಳ್ಳಿ

    ಅಭಿನಂದನೆಗಳು ಮೂವರಿಗೂ……

  3. ಜೋಗಿ

    ಕಂಗ್ರಾಟ್ಸ್. ಯುಗಾದಿಯ ಸಂಭ್ರಮಕ್ಕೆ ಕಾವ್ಯವೂ ಸೇರಿಕೊಂಡರೆ ಡಬಲ್ ಖುಷಿ. ಅವರ ಒಂದೆರಡು ಪದ್ಯಗಳನ್ನು ಪ್ರಕಟಿಸಿ. ಪದ್ಯ ಓದೋದಕ್ಕೆ ಪ್ರಶಸ್ತಿಗಳು ಒಳ್ಳೆಯ ನೆಪ.

  4. Ritwik Simha

    Congratulations to all the writers..

  5. Shyamala Madhav

    Abhinandane!
    – Shyamala Madhav

  6. Sulekha Varadaraj Puttur

    congratulations..

  7. ಹನುಮಂತ ಹಾಲಿಗೇರಿ

    ಅಭಿನಂದನೆಗಳು ..ಮೂವರಿಗೂ..

  8. dsr

    Congratulations to all the three. Do as Jogi said. Publish the selected poems of all the three which should witness their capacities of getting the awards.

  9. deepthi

    abhinandanegalhu ellarigu

  10. Kusuma patel

    Congrats to all .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading