ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿಯ ಘಮ ನಿಮ್ಮಲ್ಲಿಗೂ ಬಂತಾ?

’ಅವಧಿ’ಯ ಹೊಸ ರೂಪದ ಪ್ರಾಯೋಗಿಕ ಸಂಚಿಕೆ ಇಂದು ಮುಂಜಾನೆಯ ಜೊತೆಗೆ ಬಂದಿತ್ತು

ನೋಡಿ, ಮೆಚ್ಚಿದ, ಅಭಿಪ್ರಾಯ ಕೊಟ್ಟ, ಬದಲಾವಣೆ ಸೂಚಿಸಿದ ನಿಮಗೆಲ್ಲಾ ಧನ್ಯವಾದಗಳು

***

 

ಶ್ಯಾಮ ಸುಂದರಿ, ಕಪ್ಪು ಚೆಲುವೆ, ಹೊಸ ‘ಅವಧಿ’ ಸುಂದರವಾಗಿದ್ದಾಳೆ.
ಹೊಸ ಪರ್ವಕ್ಕೆ ಶುಭಾಶಯಗಳು ಮತ್ತು ಅಭಿನಂದನೆಗಳು.

– ಸೂರಿ

ಕನಸು
ಬೆನ್ನಟ್ಟುವ ನಡಿಗೆ
ನೆರಿಗೆ ಚಿಮ್ಮಿಸುತ್ತಾ
ನಡೆವ ಹುರುಪಿನ
ನದಿಗೆ
ಅವಧಿಗೆ ಹೊಸ ವಸಂತ.
ಅದರೊಳಗಿನ ಘಮ
ನಿಮ್ಮಲ್ಲಿಗೂ ಬಂತಾ?

– ಜೋಗಿ

***

ಪ್ರೀತಿಯ ಸಾಲುಗಳನ್ನು ಬರೆದ ಜೋಗಿ ಮತ್ತು ಸೂರಿ ಅವರಿಗೆ ’ಅವಧಿ’ಯ ಥ್ಯಾಂಕ್ಯೂ!!

***

ಓದುಗರ ಪ್ರತಿಕ್ರಿಯೆಗಾಗಿಯೇ ಸಿದ್ಧಪಡಿಸಿದ ಸಂಚಿಕೆ ಅದು.

ಮತ್ತಷ್ಟು ಸುಂದರವಾಗಿ, ಮತ್ತಷ್ಟು ಬದಲಾವಣೆಯೊಂದಿಗೆ ಮತ್ತೆ ನಿಮ್ಮ ಮುಂದೆ ಸಧ್ಯದಲ್ಲಿಯೇ…

‍ಲೇಖಕರು G

20 February, 2014

9 Comments

  1. Sripathi Manjanabailu

    Aake sundari
    maduttiruve mattastu sundari!
    nazar biddeetu- idu ondu kappu chukki
    Thanks.
    Sripathi manjanabailu

  2. Vidyashankar Harapanahalli

    Its nice. Simple and elegant. All the best!

  3. syed faizulla

    ಚೆಂದಾಗಿದೆ

  4. Ashok Shettar

    ಬಣ್ಣ ವಿನ್ಯಾಸ ಎರಡೂ ಮೋಹಕವಾಗಿವೆ, It has a very fresh look now.

  5. mandalgiriprasanna

    vishayagalu vibhinnavagi baruttive, avadhi mattu mohan sir ge thanks.

  6. sudha chidanand gowd

    lovely

  7. HoNapura Manjunatha

    Avadhiya hosa roopa, Nava vadhuvina nasu nachikeyante, manakke muda needuvantide.

  8. ಸೂರ್ಯಕಾಂತ್ ಬಳ್ಳಾರಿ

    textural background enhances the beauty of Avadhi. I think, that gray (boodu banna) will not allow any other colours to glow or look clearer.just what i thought thats all

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading